BIG NEWS : ಮೇಘಾಲಯದಲ್ಲಿ 3.2 ತೀವ್ರತೆಯ ಭೂಕಂಪ | Earthquake in Meghalaya
ರಿ-ಭೋಯ್ (ಮೇಘಾಲಯ): ಭಾನುವಾರ ತಡರಾತ್ರಿ ಮೇಘಾಲಯದ ನೊಂಗ್‌ಪೋಹ್‌ನಲ್ಲಿ 3.2 ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. NCS ಪ್ರಕಾರ, , ಭಾನುವಾರ ರಾತ್ರಿ 11.28 ಕ್ಕೆ ಮೇಘಾಲಯದಿಂದ 60 ಕಿಲೋಮೀಟರ್ ದೂರದಲ್ಲಿ, ಭೂಮಿಯಿಂದ 10 ಕಿ.ಮೀ ಆಳದಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದಿದೆ. ಭೂಕಂಪದಿಂದಾಗಿ ಯಾವುದೇ ಜೀವ ಅಥವಾ ಆಸ್ತಿ ನಷ್ಟ ಸಂಭವಿಸಿರುವುದರ ಬಗ್ಗೆ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ಇನ್ನೂ ದೃಢಪಡಿಸಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ. Earthquake of … Continue reading BIG NEWS : ಮೇಘಾಲಯದಲ್ಲಿ 3.2 ತೀವ್ರತೆಯ ಭೂಕಂಪ | Earthquake in Meghalaya
Copy and paste this URL into your WordPress site to embed
Copy and paste this code into your site to embed