BIG NEWS: ವಿಶ್ವದ ಉತ್ತರ, ಮಧ್ಯಭಾಗದಲ್ಲಿ ಭೂಕಂಪ, ರಾಜಕೀಯ ವ್ಯಕ್ತಿಗಳಿಗೆ ಕಂಟಕ: ‘ಜಕನೇರನಕಟ್ಟೆ’ ಶಾಕಿಂಗ್ ಭವಿಷ್ಯ ನುಡಿ

ಬಾಗಲಕೋಟೆ: ಕೋಡಿಮಠ ಶ್ರೀಗಳ ಭವಿಷ್ಯ ನುಡಿಯಂತೆ, ಮತ್ತೊಂದು ಶಾಕಿಂಗ್ ಭವಿಷ್ಯವನ್ನು ಬೀಳಗಿಯ ಜಕನೇರನಕಟ್ಟೆ ಭವಿಷ್ಯ ನುಡಿಯಲಾಗಿದೆ. ವಿಶ್ವದ ಉತ್ತರ ಮತ್ತು ಮಧ್ಯ ಭಾಗದಲ್ಲಿ ಭೂಕಂಪನವಾಗಲಿದೆ. ಮುಂಬರುವಂತ ದಿನಗಳಲ್ಲಿ ರಾಜಕೀಯ ವ್ಯಕ್ತಿಗಳಿಗೆ ಕಂಟಕ ಎದುರಾಗವಿದೆ ಅಂತ ಶಾಕಿಂಗ್ ಭವಿಷ್ಯ ನುಡಿಯಲಾಗಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಹೊರವಲಯದಲ್ಲಿ ರೈತರಿಂದ ಜಕನೇರನಕಟ್ಟೆ ಭವಿಷ್ಯವಾಣಿಯನ್ನು ನುಡಿಯಲಾಗಿದೆ. ಯುಗಾದಿ ಪಾಡ್ಯದ ದಿನದ ವಿಶೇಷ ಭವಿಷ್ಯ ಇದಾಗಿದ್ದು, ನಿಜವಾಗುವುದೆಂದೇ ನಂಬಿದ್ದಾರೆ. ಇಂದು ಬೀಳಗಿ ಪಟ್ಟಣದಲ್ಲಿ ಯುಗಾದಿ ಪಾಡ್ಯದ ದಿನ ವಿಶೇಷ ಭವಿಷ್ಯವನ್ನು ನುಡಿಯಲಾಗಿದ್ದು, ವಿಶ್ವದ … Continue reading BIG NEWS: ವಿಶ್ವದ ಉತ್ತರ, ಮಧ್ಯಭಾಗದಲ್ಲಿ ಭೂಕಂಪ, ರಾಜಕೀಯ ವ್ಯಕ್ತಿಗಳಿಗೆ ಕಂಟಕ: ‘ಜಕನೇರನಕಟ್ಟೆ’ ಶಾಕಿಂಗ್ ಭವಿಷ್ಯ ನುಡಿ