BIG UPDATE: ನೇಪಾಳದಲ್ಲಿ 5.4 ತೀವ್ರತೆಯಲ್ಲಿ ಭೂಕಂಪನ: ದೆಹಲಿ ಸೇರಿ ಉತ್ತರಭಾರತ ರಾಜ್ಯಗಳಲ್ಲಿ ಕಂಪಿಸಿದ ಭೂಮಿ | Earthquake in Nepal

ನೇಪಾಳ: ಇಂದು ನೇಪಾಳದಲ್ಲಿ ( Nepal ) ಇಂದು ಸಂಜೆ 7.57ರ ಸುಮಾರಿಗೆ 5.4 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಆಳವು ನೆಲದಿಂದ 10 ಕಿ.ಮೀ ಕೆಳಗಿತ್ತು ಎಂಬುದಾಗಿ ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ( National Center for Seismology ) ಮಾಹಿತಿ ನೀಡಿದೆ. ಈ ಬಾರಿ ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧೆ? ಈ ಕುರಿತು ಹೇಳಿದ್ದೇನು ಗೊತ್ತಾ? ದೆಹಲಿ ಮತ್ತು ಅದರ ನೆರೆಹೊರೆಯ ನಗರಗಳು ಶನಿವಾರ ಭೂಕಂಪನಕ್ಕೆ ಸಾಕ್ಷಿಯಾದವು. ನೇಪಾಳದಲ್ಲಿ ಇಂದು ಸಂಜೆ 7.57 ರ … Continue reading BIG UPDATE: ನೇಪಾಳದಲ್ಲಿ 5.4 ತೀವ್ರತೆಯಲ್ಲಿ ಭೂಕಂಪನ: ದೆಹಲಿ ಸೇರಿ ಉತ್ತರಭಾರತ ರಾಜ್ಯಗಳಲ್ಲಿ ಕಂಪಿಸಿದ ಭೂಮಿ | Earthquake in Nepal