BIG NEWS : ಚಾಮರಾಜನಗರದ ಕೆಲವೆಡೆ ಭೂಮಿ ಕಂಪಿಸಿದ ಅನುಭವ: ಮನೆ ಬಿಟ್ಟು ಹೊರಬಂದ ಜನರು
ಚಾಮರಾಜನಗರ: ಚಾಮರಾಜನಗರದ ತಾಲೂಕಿನ ದಡದಹಳ್ಳಿ, ಬಸವನಪುರ ಗ್ರಾಮಗಳಲ್ಲಿ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದ ಗಾಬರಿಗೊಂಡ ಜನರು ತಮ್ಮ ಮನೆಗಳಿಂದ ಹೊರ ಬಂದು ರಸ್ತೆಗಳಲ್ಲಿ ನಿಂತಿದ್ದಾರೆ. ಏಕಾಏಕಿ ಬಾರಿ ಶಬ್ಧ ಉಂಟಾದ ಕಾರಣ ಭಯಭೀತರಾದ ಜನರು ಮನೆಗಳಿಂದ ಹೊರ ಓಡಿ ಬಂದಿದ್ದಾರೆ. ಆದ್ರೆ, ಇನ್ನು ಈ ಬಗ್ಗೆ ಜಿಲ್ಲಾಡಳಿತ ಯಾವುದೇ ಮಾಹಿತಿ ನೀಡಿಲ್ಲ ಮತ್ತು ಭೂಕಂಪನದ ಬಗ್ಗೆ ಖಚಿತಪಡಿಸಿಲ್ಲ. BIG NEWS: ಬೆಂಗಳೂರಿನಲ್ಲಿ ಮಳೆ ಹಾನಿ ತಡೆಗೆ ಮಾಸ್ಟರ್ ಪ್ಲಾನ್, 2 … Continue reading BIG NEWS : ಚಾಮರಾಜನಗರದ ಕೆಲವೆಡೆ ಭೂಮಿ ಕಂಪಿಸಿದ ಅನುಭವ: ಮನೆ ಬಿಟ್ಟು ಹೊರಬಂದ ಜನರು
Copy and paste this URL into your WordPress site to embed
Copy and paste this code into your site to embed