BREAKING NEWS : ಬೀದರ್ ಜಿಲ್ಲೆಯಲ್ಲಿ ‘ಲಘು ಭೂಕಂಪನ’ : ಬೆಚ್ಚಿಬಿದ್ದ ಜನತೆ |Earthquake In Bidar

ಬೀದರ್ :  ಬೀದರ್ ಜಿಲ್ಲೆಯ ಹುಮ್ಮಾಬಾದ್ ತಾಲೂಕಿನಲ್ಲಿ ಇಂದು ಲಘು ಭೂಕಂಪನ ಸಂಭವಿಸಿದೆ. ಬೀದರ್ ಜಿಲ್ಲೆಯ ಹುಮ್ಮಾಬಾದ್ ತಾಲೂಕಿನ  ಹಿಲಾಲಪುರ, ವಡ್ಡನಕೇರೆ, ಸಕ್ಕರೆಗಂಜ್, ನಿಂಬೂರ್ ಗ್ರಾಮ ಸೇರಿದಂತೆ ಹಲವು  ಕಡೆ ಲಘು ಭೂ ಕಂಪನ ಸಂಭವಿಸಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.  ರಿಕ್ಟರ್ 3.5 ಮಾಪಕದಲ್ಲಿ ಭೂಮಿ ಕಂಪಿಸಿದೆ. ಭೂಮಿಯ 5 ಕಿಮೀ ಆಳದಲ್ಲಿ ಭೂ ಕಂಪನ ಉಂಟಾಗಿದ್ದು ಎಂದು ಹೇಳಲಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಭೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ. ಬನಾರಸ್ … Continue reading BREAKING NEWS : ಬೀದರ್ ಜಿಲ್ಲೆಯಲ್ಲಿ ‘ಲಘು ಭೂಕಂಪನ’ : ಬೆಚ್ಚಿಬಿದ್ದ ಜನತೆ |Earthquake In Bidar