BREAKING NEWS: ವಿಜಯಪುರದಲ್ಲಿ ಮತ್ತೆ ಭೂಕಂಪ; ಜನರಲ್ಲಿ ಆತಂಕ

ವಿಜಯಪುರ: ಜಿಲ್ಲೆಯಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಿದೆ. ತಡರಾತ್ರಿ ಮತ್ತು ಬೆಳಗಿನ ಜಾವ ಮತ್ತೆ ಭೂಮಿ ಕಂಪಿಸಿದೆ. BREAKING NEWS: ರಾಜ್ಯದಲ್ಲಿ ಗೌರಿ- ಗಣೇಶ ಹಬ್ಬಕ್ಕೆ ಕೌಂಟ್‌ ಡೌನ್‌; ಶಿವಮೊಗ್ಗದಲ್ಲಿ ಇಬ್ಬರು ರೌಡಿಶೀಟರು ಗಡಿಪಾರು   ರಿಕ್ಟರ್‌ ಮಾಪಕದಲ್ಲಿ 3.9ರಷ್ಟು ತೀವ್ರತೆ ದಾಖಲಾಗಿದೆ. ಪದೇ ಪದೇ ಭೂಮಕ ಕಂಪಿಸುವುದರಿಂದ ಜನರಿಗೆ ಆತಂಕದ ಭೀತಿ ಎದುರಾಗಿದೆ.