BIG NEWS: ‘ಕರ್ನಾಟಕ’ದಲ್ಲಿ ಅವಧಿಗೆ ಮುನ್ನವೇ ‘ವಿಧಾನಸಭೆ’ಗೆ ಚುನಾವಣೆ.? | Karnataka Assembly Election 2023

ಬೆಂಗಳೂರು: ಚುನಾವಣಾ ಆಯೋಗವು ( Central Election Commission – CEC ) ಚುನಾವಣೆ ನಡೆಸುವ ಪ್ರಕ್ರಿಯೆಗೆ ಈಗಲೇ ಚಾಲನೆ ಕೊಟ್ಟಿರುವುದರಿಂದ ಇಂತದ್ದೊಂದು ಪ್ರಶ್ನೆ ಉದ್ಬವವಾಗಿದೆ. ಚುನಾವಣೆ ಹಿನ್ನಲೆಯಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳ ವರ್ಗಾವಣೆಗೆ ಕುರಿತು, ನೀತಿ ರೂಪಿಸಿರುವ ಚುನಾವಣಾ ಆಯೋಗವು, ರಾಜ್ಯ ಸರ್ಕಾರಕ್ಕೆ ( Karnataka Government ) ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಕಟ್ಟು ನಿಟ್ಟಿನ ಮಾನದಂಡಗಳನ್ನು ತಿಳಿಸಿದೆ. ಇದರಂತೆ ಪೊಲೀಸರು ಸೇರಿದಂತೆ ನೇರವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸರ್ಕಾರಿ ಅಧಿಕಾರಿಗಳು ಮತ್ತು ಸಮಗ್ರ … Continue reading BIG NEWS: ‘ಕರ್ನಾಟಕ’ದಲ್ಲಿ ಅವಧಿಗೆ ಮುನ್ನವೇ ‘ವಿಧಾನಸಭೆ’ಗೆ ಚುನಾವಣೆ.? | Karnataka Assembly Election 2023