SHOCKING: ಕಿವಿಯಲ್ಲೇ ಸ್ಫೋಟಗೊಂಡ ಇಯರ್‌ಬಡ್! ವೈರ್‌ಲೆಸ್ ಗ್ಯಾಜೆಟ್ ಬಳಸುವ ಮುನ್ನ ಈ ಸುದ್ದಿ ಓದಿ

ಜೈಪುರ: ಇಂದಿನ ‘ಜೆನ್-ಝೀ’ (Gen-Z) ತಲೆಮಾರಿನ ಯುವಕ-ಯುವತಿಯರಿಗೆ ಇಯರ್‌ಬಡ್‌ಗಳು ಜೀವನದ ಅವಿಭಾಜ್ಯ ಅಂಗವಾಗಿವೆ. ಪ್ರಯಾಣದ ವೇಳೆ, ಕೆಲಸ ಮಾಡುವಾಗ ಅಥವಾ ಒಬ್ಬರೇ ಇರುವಾಗ ಕಿವಿಗೆ ಬಡ್ ಸಿಕ್ಕಿಸಿಕೊಂಡು ಸಂಗೀತ ಕೇಳುವುದು ಅಥವಾ ಮಾತನಾಡುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಆದರೆ, ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ಘಟನೆಯೊಂದು ನಾವು ಬಳಸುವ ಈ ಪುಟ್ಟ ಗ್ಯಾಜೆಟ್‌ಗಳು ಎಷ್ಟು ಅಪಾಯಕಾರಿ ಆಗಬಲ್ಲವು ಎಂಬುದಕ್ಕೆ ಸಾಕ್ಷಿಯಾಗಿದೆ. ಏನಿದು ಘಟನೆ? ರಾಜಸ್ಥಾನದ ಮೆಡಿಕಲ್ ವಿದ್ಯಾರ್ಥಿನಿಯೊಬ್ಬರು ಬಳಸುತ್ತಿದ್ದ ಪ್ರಖ್ಯಾತ ಕಂಪನಿಯಾದ ಜೆಬಿಎಲ್ (JBL) ಇಯರ್‌ಬಡ್ ಕಿವಿಯಲ್ಲಿದ್ದಾಗಲೇ ಸ್ಫೋಟಗೊಂಡಿದೆ. … Continue reading SHOCKING: ಕಿವಿಯಲ್ಲೇ ಸ್ಫೋಟಗೊಂಡ ಇಯರ್‌ಬಡ್! ವೈರ್‌ಲೆಸ್ ಗ್ಯಾಜೆಟ್ ಬಳಸುವ ಮುನ್ನ ಈ ಸುದ್ದಿ ಓದಿ