e-Voucher : ಇಂದು ಪ್ರಧಾನಿ ಮೋದಿಯಿಂದ ‘e-RUPI ಆ್ಯಪ್’ ಲೋಕಾರ್ಪಣೆ : ಉಪಯೋಗ ಏನ್ ಗೊತ್ತಾ.? ಇಲ್ಲಿದೆ ಮಾಹಿತಿ

ನವದೆಹಲಿ : ದೇಶದಲ್ಲಿ ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವ ಸಲುವಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 2ರ ಇಂದು, ದೇಶದಲ್ಲಿ ಒಂದು ಬಾರಿಯ ವ್ಯವಹಾರಕ್ಕಾಗಿ ನಗದು ರಹಿತ ಮತ್ತು ಸಂಪರ್ಕರಹಿತ ಇ-ವೋಚರ್ ಇ-ರೂಪಿಯನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದೊಂದಿಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್ ಪಿಸಿಐ) ಪೂರ್ವ-ಪಾವತಿಸಿದ ಪಾವತಿ ವೋಚರ್ ಗಳನ್ನು ರಚಿಸಿದೆ. BIG NEWS : ರಾಜ್ಯದಲ್ಲಿ ಮತ್ತೆ … Continue reading e-Voucher : ಇಂದು ಪ್ರಧಾನಿ ಮೋದಿಯಿಂದ ‘e-RUPI ಆ್ಯಪ್’ ಲೋಕಾರ್ಪಣೆ : ಉಪಯೋಗ ಏನ್ ಗೊತ್ತಾ.? ಇಲ್ಲಿದೆ ಮಾಹಿತಿ