BIG NEWS : ಇಂದಿನಿಂದ ಮನೆ ಬಾಗಿಲಿಗೆ ‘ಇ- ಖಾತಾ’ ಅಭಿಯಾನ ಆರಂಭ : ಜಸ್ಟ್ ಹೀಗೆ ಮಾಡಿ ಸಾಕು | E-Khata

ಬೆಂಗಳೂರು: ಇ-ಖಾತಾ ಪಡೆಯೋದು ಇನ್ನಷ್ಟು ಸರಳೀಕರಣಗೊಳಿಸಲಾಗಿದೆ. ಜಸ್ಟ್ ಕುಳಿತಲ್ಲಿಯೇ ಆಸ್ತಿ ಮಾಲೀಕರು ಆನ್ ಲೈನ್ ಮೂಲಕ ಇ-ಖಾತಾಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆ ಬಳಿಕ ನಿಮ್ಮ ಅಂತಿಮ ಇ-ಖಾತಾ ಮನೆಯ ಬಾಗಿಲಿಗೆ ಬರುವಂತ ವ್ಯವಸ್ಥೆಯನ್ನು ಮಾಡಲಾಗಿದೆ. ಸಾರ್ವಜನಿಕರ ಆಸ್ತಿಗಳಿಗೆ ರಕ್ಷಣೆ ಹಾಗೂ ದಾಖಲೆಗಳ ಸುರಕ್ಷತೆಯ ಗ್ಯಾರಂಟಿಗಾಗಿ ʼಮನೆ ಬಾಗಿಲಿಗೆ ಇ – ಖಾತಾʼ ವಿತರಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 25 ಲಕ್ಷ ಆಸ್ತಿದಾರರಿಗೆ ಈ ಸೌಲಭ್ಯ ಸಿಗಲಿದ್ದು, ಈಗಾಗಲೇ 5.51 ಲಕ್ಷ ಆಸ್ತಿದಾರರಿಗೆ ಅಂತಿಮ ಇ-ಖಾತಾ ವಿತರಿಸಲಾಗಿದೆ. … Continue reading BIG NEWS : ಇಂದಿನಿಂದ ಮನೆ ಬಾಗಿಲಿಗೆ ‘ಇ- ಖಾತಾ’ ಅಭಿಯಾನ ಆರಂಭ : ಜಸ್ಟ್ ಹೀಗೆ ಮಾಡಿ ಸಾಕು | E-Khata