Good News: ‘ಇ-ಖಾತಾ’ ಸಂಬಂಧಿತ ಗೊಂದಲಕ್ಕೆ ವಾರದೊಳಗೆ ಪರಿಹಾರ: ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ರಾಜ್ಯಾಧ್ಯಂತ ಇ-ಖಾತಾ ತಂತ್ರಾಂಶ ಜಾರಿಗೊಂಡಿದೆ. ಇ-ಖಾತಾ ಜಾರಿಗೊಂಡ ನಂತ್ರ ಕೆಲ ಸಮಸ್ಯೆಗಳು ಉಂಟಾಗಿರೋದು ಕಂಡು ಬಂದಿದೆ. ಇಂತಹ ಗೊಂದಲಕ್ಕೆ ವಾರದೊಳಗೆ ಪರಿಹಾರ ನೀಡಲಾಗುತ್ತದೆ ಎಂಬುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಇ-ಖಾತಾ ಬಗೆಗಿನ ಗೊಂದಲಗಳ ಬಗ್ಗೆ ಸೋಮವಾರ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ ಬೆನ್ನಿಗೆ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, “ಬಿಬಿಎಂಪಿ ವ್ಯಾಪ್ತಿಯ ಕೆಲವು ಭಾಗದಲ್ಲಿ ಮಧ್ಯವರ್ತಿಗಳು ಇ-ಖಾತಾ ಗೆ ಸರ್ಕಾರ ಸಮಯ ನಿಗಧಿ ಮಾಡಿದೆ ಎಂದು ಜನರಲ್ಲಿ ಗೊಂದಲ ಸೃಷ್ಟಿಸಿ, … Continue reading Good News: ‘ಇ-ಖಾತಾ’ ಸಂಬಂಧಿತ ಗೊಂದಲಕ್ಕೆ ವಾರದೊಳಗೆ ಪರಿಹಾರ: ಸಚಿವ ಕೃಷ್ಣ ಬೈರೇಗೌಡ
Copy and paste this URL into your WordPress site to embed
Copy and paste this code into your site to embed