GOOD NEWS: ಗ್ರಾಮೀಣ ಆರೋಗ್ಯ ಸೇವೆಗೆ ‘ಇ-ಬೈಕ್’ ವೇಗ: ಹಳ್ಳಿಗಳ ಮನೆಬಾಗಿಲಿಗೆ ತಲುಪಲಿದೆ ‘ವೈದ್ಯಕೀಯ ಆಸರೆ’

ಬೆಂಗಳೂರು: ಗ್ರಾಮೀಣ ಭಾಗದ ಆರೋಗ್ಯ ವ್ಯವಸ್ಥೆಯಲ್ಲಿ ಹೊಸ ಸಂಚಲನ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಹಳ್ಳಿಗಳ ಕಿರಿದಾದ ದಾರಿಗಳಲ್ಲಿ, ಕುಗ್ರಾಮಗಳ ಮನೆಬಾಗಿಲಿಗೆ ಆರೋಗ್ಯ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗೆ 69 ಇ-ಬೈಕ್‌ಗಳನ್ನು ವಿತರಿಸುವ ಮೂಲಕ ಸಾರಿಗೆ ಕ್ರಾಂತಿಗೆ ನಾಂದಿ ಹಾಡಲಾಗಿದೆ. ಪರಿಸರ ಸ್ನೇಹಿ ಸಾರಿಗೆಯೊಂದಿಗೆ ‘ಲಾಸ್ಟ್ ಮೈಲ್’ ಕನೆಕ್ಟಿವಿಟಿ ಇಂದು ಬೆಂಗಳೂರಿನ ಆರೋಗ್ಯ ಸೌಧದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ … Continue reading GOOD NEWS: ಗ್ರಾಮೀಣ ಆರೋಗ್ಯ ಸೇವೆಗೆ ‘ಇ-ಬೈಕ್’ ವೇಗ: ಹಳ್ಳಿಗಳ ಮನೆಬಾಗಿಲಿಗೆ ತಲುಪಲಿದೆ ‘ವೈದ್ಯಕೀಯ ಆಸರೆ’