ಯುವ ಕಾಂಗ್ರೆಸ್ ಪಾಧಿಕಾರಿಗಳ ಪದಗ್ರಹಣಕ್ಕೆ ‘ಪ್ಲೆಕ್ಸ್, ಬ್ಯಾನರ್’ ಹಾಕಿದವರಿಗೆ ‘ಡಿಸಿಎಂ ಡಿಕೆಶಿ’ ಬಿಗ್ ಶಾಕ್

ಬೆಂಗಳೂರು: ನಗರದಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಸ್ವಾಗತ ಕೋರಿ ಫ್ಲೆಕ್ಸ್, ಬ್ಯಾನರ್ ಹಾಕಿದವರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಬಿಗ್ ಶಾಕ್ ನೀಡಿದ್ದಾರೆ. ಅದೇ ಅನಧಿಕೃತವಾಗಿ ಬ್ಯಾನರ್, ಫ್ಲೆಕ್ಸ್ ಹಾಕಿದವರ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ಕಮೀಷನರ್ ಗೆ ಖಡಕ್ ಸೂಚನೆ ನೀಡಿದ್ದಾರೆ. ಆ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅರಮನೆ ಮೈದಾನದ ಸುತ್ತಮುತ್ತ ಸೇರಿದಂತೆ ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ … Continue reading ಯುವ ಕಾಂಗ್ರೆಸ್ ಪಾಧಿಕಾರಿಗಳ ಪದಗ್ರಹಣಕ್ಕೆ ‘ಪ್ಲೆಕ್ಸ್, ಬ್ಯಾನರ್’ ಹಾಕಿದವರಿಗೆ ‘ಡಿಸಿಎಂ ಡಿಕೆಶಿ’ ಬಿಗ್ ಶಾಕ್