ನಿಮಗೆ ಟಿಕೆಟ್ ಅಂದ್ರು ಕೊನೆ ಕ್ಷಣದಲ್ಲಿ ರಕ್ಷಣೆಗೆ ಬರಲಿಲ್ಲವೆಂದು ಬೇಸರ ಹೊರಹಾಕಿದ DVS : ‘ಕೈ’ಹಿಡೀತಾರಾ ಸದಾನಂದಗೌಡ?

ಬೆಂಗಳೂರು : ಲೋಕಸಭಾ ಟಿಕೆಟ್ ಕೈತಪ್ಪಿದ್ದಕ್ಕೆ ಈಗಾಗಲೇ ಬಂಡಾಯ ವೆದ್ದಿರುವ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಅಲ್ಲದೆ ಇದೀಗ ಸಂಸದ ಡಿವಿ ಸದಾನಂದ ಗೌಡ ಅವರು ಕೂಡ ಶುಭ ಪಕ್ಷದ ವಿರುದ್ಧ ಬೇಸರ ಹೊರ ಹಾಕಿದ್ದು ನಿಮಗೆ ಟಿಕೆಟ್ ಎಂದು ಹೇಳಿದ್ದರು ಆದರೆ ಕೊನೆಗೆ ರಕ್ಷಣೆಗೆ ಯಾರು ಬರಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ರಾಜ್ಯ ‘ಕಾಂಗ್ರೆಸ್ 2ನೇ ಪಟ್ಟಿ’ ಬಿಡುಗಡೆಗೂ ಮುನ್ನ ಹೆಚ್ಚಿದ ಒತ್ತಡ : ವೀಣಾ ಕಾಶಪ್ಪನವರಿಗೆ ಟಿಕೇಟ್ ನೀಡುವಂತೆ … Continue reading ನಿಮಗೆ ಟಿಕೆಟ್ ಅಂದ್ರು ಕೊನೆ ಕ್ಷಣದಲ್ಲಿ ರಕ್ಷಣೆಗೆ ಬರಲಿಲ್ಲವೆಂದು ಬೇಸರ ಹೊರಹಾಕಿದ DVS : ‘ಕೈ’ಹಿಡೀತಾರಾ ಸದಾನಂದಗೌಡ?