BREAKING: ಮದ್ದೂರಲ್ಲಿ ಮತ್ತೆ ಗಣೇಶ ಮೆರವಣಿಗೆ ವೇಳೆ ಗೊಂದಲ ಸೃಷ್ಠಿ: ಪೊಲೀಸರು, ಜನರ ಮಧ್ಯೆ ಮಾತಿನ ಚಕಮಕಿ
ಮಂಡ್ಯ: ಮದ್ದೂರಲ್ಲಿ ಮತ್ತೆ ಕೆಲ ಕಾಲ ಗಣೇಶ ಮೆರವಣಿಗೆ ವೇಳೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ರಾಮ್ ರಹೀಮ್ ನಗರದಲ್ಲಿ ಮಸೀದಿ ಬಳಿಯಲ್ಲಿ ಈ ಘಟನೆ ನಡೆದಿದೆ. ಮದ್ದೂರಿನ ಚನ್ನೇಗೌಡ ಬಡಾವಣೆಯಲ್ಲಿ ಕೂರಿಸಿದ್ದಂತ ಗಣೇಶ ಮೆರವಣಿಗೆ ವೇಳೆಯಲ್ಲಿ ಗೊಂದಲ ಸೃಷ್ಠಿಯಾಗಿ ಕೆಲ ಕಾಲ ಆತಂಕಕ್ಕೂ ಕಾರಣವಾಗಿತ್ತು. ಈ ವೇಳೆ ಗಣೇಶ ಮೆರವಣಿಗೆಯನ್ನು ಪೊಲೀಸರು ತಡೆದಂತ ಘಟನೆ ನಡೆದಿದೆ. ಮದ್ದೂರಲ್ಲಿ ಗಣೇಶ ಮೆರವಣಿಗೆಯನ್ನು ಪೊಲೀಸರು ತಡೆದಂತ ವೇಳೆಯಲ್ಲಿ ಕೆಲ ಕಾಲ ವಾಗ್ವಾದ ನಡೆದಿದೆ. ಮಸೀದಿ ಮುಂದಿ ಮೆರವಣಿಗೆ ಹೋಗಲು ನಿಮಗೆ … Continue reading BREAKING: ಮದ್ದೂರಲ್ಲಿ ಮತ್ತೆ ಗಣೇಶ ಮೆರವಣಿಗೆ ವೇಳೆ ಗೊಂದಲ ಸೃಷ್ಠಿ: ಪೊಲೀಸರು, ಜನರ ಮಧ್ಯೆ ಮಾತಿನ ಚಕಮಕಿ
Copy and paste this URL into your WordPress site to embed
Copy and paste this code into your site to embed