BREAKING: ಕುಡಿದ ಮತ್ತಿನಲ್ಲಿ ತನ್ನ ಮನೆಗೆ ತಾನೇ ಬೆಂಕಿಯಿಟ್ಟ ಕಿಡಿಗೇಡಿ

ಮೈಸೂರು: ಜಿಲ್ಲೆಯಲ್ಲಿ ಕುಡಿದ ಮತ್ತಿನಲ್ಲಿ ತನ್ನ ಮನೆಗೆ ತಾನೇ ವ್ಯಕ್ತಿಯೊಬ್ಬ ಬೆಂಕಿ ಇಟ್ಟಿರುವಂತ ಘಟನೆ ಮೈಸೂರಿನ ಅಗ್ರಹಾರದ ಮಧುವನ ಬಡಾವಣೆಯಲ್ಲಿ ನಡೆದಿದೆ. ಕಿಡಿಗೇಡಿಯ ಕೃತ್ಯದಿಂದ ಇಡೀ ಮನೆಯೇ ಸುಟ್ಟು ಹೋಗಿರುವಂತ ಘಟನೆ ನಡೆದಿದೆ. ಮೈಸೂರಿನ ಮಧುವನ ಬಡಾವಣೆಯಲ್ಲಿ ಗುರು ಎಂಬಾತ ಮನೆಯವರೊಂದಿಗೆ ಕುಡಿದ ನಶೆಯಲ್ಲಿ ಜಗಳ ಆಡಿದ್ದಾನೆ. ಇದೇ ಕಾರಣದಿಂದ ಬೀಡಿ ಸೇದುತ್ತಿದ್ದಂತ ಆತ, ಅದನ್ನು ಬೆಡ್ ಶೀಟ್ ಮೇಲೆ ಇಟ್ಟು  ಆಚೆ ಬಂದಿದ್ದಾನೆ. ಬೀಡಿಯ ಕಿಡಿಯಿಂದ ಬೆಡ್ ಶೀಟ್ ಹಾಗೂ ಹಾಸಿಗೆಗೆ ಹೊತ್ತಿಕೊಂಡ ಬೆಂಕಿ, ಆ … Continue reading BREAKING: ಕುಡಿದ ಮತ್ತಿನಲ್ಲಿ ತನ್ನ ಮನೆಗೆ ತಾನೇ ಬೆಂಕಿಯಿಟ್ಟ ಕಿಡಿಗೇಡಿ