ಕುಡಿದ ಮತ್ತಿನಲ್ಲಿ ಕಂಡಕ್ಟರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಚೆನ್ನೈ ಎಂಟಿಸಿ ಬಸ್ ಕದ್ದೊಯ್ದ ವ್ಯಕ್ತಿ

ಚೆನ್ನೈ: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಚೆನ್ನೈ ಮಹಾನಗರ ಸಾರಿಗೆ ನಿಗಮದ (Chennai Metropolitan Transport Corporation -MTC) ಬಸ್ ಅನ್ನು ಅಪಹರಿಸಿ ಲಾರಿಗೆ ಡಿಕ್ಕಿ ಹೊಡೆದ ಘಟನೆ ಅಕ್ಕರೈ ಪ್ರದೇಶದ ಬಳಿ ನಡೆದಿದೆ. ಆರೋಪಿಯನ್ನು ಗುಡುವಾಂಚೇರಿಯ ಬೆಸೆಂಟ್ ನಗರದ ನಿವಾಸಿ ಅಬ್ರಹಾಂ ಎಂದು ಗುರುತಿಸಲಾಗಿದ್ದು, ಕಾರಿನ ಇಂಟೀರಿಯರ್ ಡೆಕೊರೇಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಕೆಲವು ದಿನಗಳ ಹಿಂದೆ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ ಬಸ್ ಕಂಡಕ್ಟರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಆತ ಕೆಲಸ ಮಾಡುತ್ತಿದ್ದಂತ ಬಸ್ ಅನ್ನು ತೆಗೆದುಕೊಂಡಿದ್ದಾನೆ … Continue reading ಕುಡಿದ ಮತ್ತಿನಲ್ಲಿ ಕಂಡಕ್ಟರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಚೆನ್ನೈ ಎಂಟಿಸಿ ಬಸ್ ಕದ್ದೊಯ್ದ ವ್ಯಕ್ತಿ