ಕುಡಿದ ಮತ್ತಲ್ಲಿ ‘108 ಆಂಬುಲೆನ್ಸ್’ಗೆ ಕರೆಮಾಡಿದ ಕುಡುಕ: ಮುಂದೇನಾಯ್ತು ಗೊತ್ತಾ?

ಶೃಂಗೇರಿ: ಕುಡಿದ ಮತ್ತಿನಲ್ಲಿ ಕುಡುಕನೊಬ್ಬ 108 ಆಂಬುಲೆನ್ಸ್ ಗೆ ಕರೆ ಮಾಡಿದ್ದಾನೆ. ಬಸ್ ನಿಲ್ದಾಣದಲ್ಲಿ ಗಲಾಟೆಯಾಗಿ ಹಲವರಿಗೆ ಗಾಯವಾಗಿದೆ. ಬೇಗ ಬನ್ನಿ ಅಂತ ಕೋರಿದ್ದಾನೆ. ಆನಂತ್ರ ಮುಂದೇನಾಯ್ತು ಗೊತ್ತಾ.? ಶೃಂಗೇರಿಯಲ್ಲಿ ವ್ಯಕ್ತಿಯೊಬ್ಬ ಕುಡಿತ ಮತ್ತಿನಲ್ಲಿ 108 ಆಂಬುಲೆನ್ಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಶೃಂಗೇರಿಯ ಬಸ್ ನಿಲ್ದಾಣದಲ್ಲಿ ದೊಡ್ಡ ಗಲಾಟೆಯಾಗಿದೆ. ಹೊಡೆದಾಟದಲ್ಲಿ ಹಲವರಿಗೆ ಗಾಯವಾಗಿದೆ. ಬೇಗ ಸ್ಥಳಕ್ಕೆ ಬನ್ನಿ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಬೇಕು ಅಂತ ತಿಳಿಸಿದ್ದಾನೆ. ಶೃಂಗೇರಿ ಹಾಗೂ ಕೊಪ್ಪದ 108 ಅಂಬುಲೆನ್ಸ್ 45 ಕಿಲೋಮೀಟರ್ ದೂರದಲ್ಲಿ ಇದ್ದ … Continue reading ಕುಡಿದ ಮತ್ತಲ್ಲಿ ‘108 ಆಂಬುಲೆನ್ಸ್’ಗೆ ಕರೆಮಾಡಿದ ಕುಡುಕ: ಮುಂದೇನಾಯ್ತು ಗೊತ್ತಾ?