ಮುರುಘ ಮಠದಲ್ಲಿ ಡ್ರಗ್ಸ್​ ದಂಧೆ: ಚಾರ್ಜ್​ಶೀಟ್​​ನಲ್ಲಿ ಬೆಚ್ಚಿ ಬೀಳಿಸಿದ ವರದಿ ಉಲ್ಲೇಖ

ತ್ರದುರ್ಗ: ಪೋಕ್ಸೋ ಕೇಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮುರುಘಾ ಶರಣರ ವಿರುದ್ಧ ಕೊಲೆ ಆರೋಪ, ಮಾದಕವಸ್ತು ಬಳಕೆ ಆರೋಪವಿದೆ ಎನ್ನಲಾಗಿದೆ. ಈ ಬಗ್ಗೆ ಒಡನಾಡಿ ಸಂಸ್ಥಾಪಕ ಸ್ಟ್ಯಾನ್ಲಿ ಮಾಹಿತಿ ನೀಡಿದ್ದು, ಮಕ್ಕಳನ್ನು ಅಕ್ರಮವಾಗಿ ದತ್ತು ನೀಡುವುದು, ಮಾನವ ಸಾಗಣೆ, ಅತ್ಯಾಚಾರ ಕೊಲೆ ಆರೋಪ ಮಾಡಿದ್ದಾರೆ. ಮುರುಘಾ ಶರಣರು ಡ್ರಗ್ಸ್ ತೆಗೆದುಕೊಂಡಿರುವ ಅನುಮಾನ ಇದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಮಠದಲ್ಲಿದ್ದ ಮಗುವಿನ ಮೇಲೆ ಅತ್ಯಾಚಾರ ನಡೆದು ನಂತರ ಮಗುವನ್ನು ಕೊಲೆ ಮಾಡಲಾಗಿದೆ. … Continue reading ಮುರುಘ ಮಠದಲ್ಲಿ ಡ್ರಗ್ಸ್​ ದಂಧೆ: ಚಾರ್ಜ್​ಶೀಟ್​​ನಲ್ಲಿ ಬೆಚ್ಚಿ ಬೀಳಿಸಿದ ವರದಿ ಉಲ್ಲೇಖ