BREAKING NEWS: ಡ್ರಗ್ಸ್‌ ಕೇಸ್:‌ ಸುಶಾಂತ್‌ ಸಿಂಗ್‌ ನ ಮಾಜಿ ಫ್ಲಾಟ್ಮೇಟ್ ಪಿಥಾನಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್

ನವದೆಹಲಿ: ಡ್ರಗ್ಸ್‌ ಕೇಸ್‌ ಗೆ ಸಂಬಂಧಿಸಿದಂತೆ ನಟ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಫ್ಲಾಟ್ಮೇಟ್ ಸಿದ್ಧಾರ್ಥ್ ಪಿಥಾನಿ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. BREAKING NEWS: ನಗರದಲ್ಲಿರುವ ಬೇರೆ ರಾಜ್ಯದ ಹೆಣ್ಣುಮಕ್ಕಳು ನಿಜಕ್ಕೂ ರಕ್ಷಣೆ ಸಿಗ್ತಿದ್ಯಾ? ಸಿಲಿಕಾನ್‌ ಸಿಟಿಯಲ್ಲಿ ನಡೆಯಿತು ಹೇಯಕೃತ್ಯ; ಅದು ಏನು ಗೊತ್ತಾ? ರಜಪೂತ್ ಅವರ ಮಾಜಿ ಗೆಳತಿ ರಿಯಾ ಚಕ್ರವರ್ತಿ ಈಗಾಗಲೇ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರಿದ್ದ ಏಕಸದಸ್ಯ ಪೀಠವು 50,000 … Continue reading BREAKING NEWS: ಡ್ರಗ್ಸ್‌ ಕೇಸ್:‌ ಸುಶಾಂತ್‌ ಸಿಂಗ್‌ ನ ಮಾಜಿ ಫ್ಲಾಟ್ಮೇಟ್ ಪಿಥಾನಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್