“ಡ್ರಗ್ಸ್ ಸೇವನೆ ‘ಕೂಲ್’ ಅಲ್ಲ” : ದೇಶದ ಯುವಕರ ‘ಮಾದಕ ವ್ಯಸನ’ ಕುರಿತು ‘ಸುಪ್ರೀಂ’ ಕಳವಳ
ನವದೆಹಲಿ : ದೇಶದ ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನದ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿದೆ. ಇದು ಸಮಾಜ ಮತ್ತು ದೇಶಕ್ಕೆ ದೊಡ್ಡ ಅಪಾಯ ಎಂದು ಬಣ್ಣಿಸಿದ ನ್ಯಾಯಾಲಯ, ಡ್ರಗ್ಸ್ ಸೇವಿಸುವುದರಿಂದ ಯುವಕರು ‘ಕೂಲ್’ ಆಗುವುದಿಲ್ಲ, ಬದಲಾಗಿ ಇದೊಂದು ವಿನಾಶಕಾರಿ ಅಭ್ಯಾಸ ಎಂದು ಎಚ್ಚರಿಸಿದೆ. ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದ ಅಂಶಗಳ ಕುರಿತು ಚರ್ಚೆ ನಡೆಯುತ್ತಿರುವ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ದೈಹಿಕ ಮತ್ತು … Continue reading “ಡ್ರಗ್ಸ್ ಸೇವನೆ ‘ಕೂಲ್’ ಅಲ್ಲ” : ದೇಶದ ಯುವಕರ ‘ಮಾದಕ ವ್ಯಸನ’ ಕುರಿತು ‘ಸುಪ್ರೀಂ’ ಕಳವಳ
Copy and paste this URL into your WordPress site to embed
Copy and paste this code into your site to embed