Watch Video: ಕಾವೇರಿ ನದಿ ಪ್ರವಾಹದಲ್ಲಿ ಸಿಲುಕಿ ಹಸಿವಿನಿಂದ ಕಂಗೆಟ್ಟ ‘ನಾಯಿ’ಗಳಿಗೆ ಡ್ರೋನ್ ಮೂಲಕ ಬಿರಿಯಾನಿ ರವಾನೆ

ಸೇಲಂ: ಮೆಟ್ಟೂರು ಅಣೆಕಟ್ಟಿನ ಬಳಿ ಕಾವೇರಿ ನದಿಯ ಮಧ್ಯದಲ್ಲಿ ಮೂರು ದಿನಗಳಿಂದ ಆಹಾರವಿಲ್ಲದೆ ಸಿಲುಕಿದ್ದ ಏಳು ನಾಯಿಗಳ ಗುಂಪಿಗೆ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸೇವೆಗಳ ಸಿಬ್ಬಂದಿ ಶುಕ್ರವಾರ ಡ್ರೋನ್ ಬಳಸಿ ಬಿರಿಯಾನಿ ನೀಡಿ, ಮಾನವೀಯತೆಯನ್ನು ಮರೆದಿದ್ದಾರೆ. ಹೌದು ಕಾವೇರಿ ನದಿ ನೀರಿನ ಮಧ್ಯದಲ್ಲಿ ಪ್ರವಾಹದಿಂದಾಗಿ 7 ನಾಯಿಗಳು ಸಿಲುಕಿಕೊಂಡು, ಹಸಿವಿನಿಂದ ಊಳಿಡುತ್ತಿದ್ದವು. ಈ ವಿಷಯ ತಿಳಿದಂತ ಅಗ್ನಿಶಾಮಕ ಸಿಬ್ಬಂದಿಗಳು, ಡ್ರೋನ್ ಬಳಸಿ ಅವುಗಳಿಗೆ ಮೊದಲು ಹಸಿವಿನ ಧಾಹವನ್ನು ನೀಗಿಸಲು ಬಿರಿಯಾನಿ ನೀಡಿದ್ದಾರೆ. 🚨 A dog is … Continue reading Watch Video: ಕಾವೇರಿ ನದಿ ಪ್ರವಾಹದಲ್ಲಿ ಸಿಲುಕಿ ಹಸಿವಿನಿಂದ ಕಂಗೆಟ್ಟ ‘ನಾಯಿ’ಗಳಿಗೆ ಡ್ರೋನ್ ಮೂಲಕ ಬಿರಿಯಾನಿ ರವಾನೆ