ಸಾಲ್ಡರಿಂಗ್ ಗನ್ ಜೊತೆ ಮತ್ತೆ ‘ಡ್ರೋನ್ ಪ್ರತಾಪ್’ ಪ್ರತ್ಯಕ್ಷ : ‘ಅಣ್ಣಾ…ಮಿಕ್ಸಿ ರಿಪೇರಿನಾ’..? ಎಂದು ನೆಟ್ಟಿಗರಿಂದ ಟ್ರೋಲ್ |Drone Prathap

ಬೆಂಗಳೂರು : ನಾನು ಡ್ರೋನ್ ಕಂಡು ಹಿಡಿದಿದ್ದೇನೆ,ಡ್ರೋನ್ ತಂತ್ರಜ್ಞಾನದಲ್ಲಿ ಭಾರಿ ಪರಿಣತಿ ಸಾಧಿಸಿದ್ದೇನೆ ಎಂದು ಹೇಳಿ ವ್ಯಾಪಕ ಟ್ರೋಲ್ ಗೆ ಒಳಗಾಗಿದ್ದ ಡ್ರೋನ್ ಪ್ರತಾಪ್ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಇನ್ ಸ್ಟಾಗ್ರಾಂ, ಫೇಸ್ ಬುಕ್, ಟ್ವಿಟರ್ ನಲ್ಲಿಪ್ರತಾಪ್ ಮಾಡಿರುವ ಹೊಸ ಪೋಸ್ಟ್ ಸದ್ಯ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದ್ದು, ನೆಟ್ಟಿಗರು ಭಾರೀ ಟ್ರೋಲ್ ಮಾಡುತ್ತಿದ್ದಾರೆ.ಇನ್ ಸ್ಟಾಗ್ರಾಂ ನಲ್ಲಿ ಸಕ್ರಿಯರಾಗಿರುವ ಡ್ರೋನ್ ಪ್ರತಾಪ್ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವಫೋಟೋ, ಬೇರೆ ದೇಶದಲ್ಲಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಹೊಸ ಪೋಸ್ಟ್ ನೊಂದಿಗೆ ಡ್ರೋನ್ ಪ್ರತಾಪ್ … Continue reading ಸಾಲ್ಡರಿಂಗ್ ಗನ್ ಜೊತೆ ಮತ್ತೆ ‘ಡ್ರೋನ್ ಪ್ರತಾಪ್’ ಪ್ರತ್ಯಕ್ಷ : ‘ಅಣ್ಣಾ…ಮಿಕ್ಸಿ ರಿಪೇರಿನಾ’..? ಎಂದು ನೆಟ್ಟಿಗರಿಂದ ಟ್ರೋಲ್ |Drone Prathap