ಈ ರಾಜ್ಯದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದವ್ರು ರಕ್ತದಾನ ಮಾಡ್ಬೇಕು: ಅದೆಲ್ಲಿ ಅಂತೀರಾ? ಇಲ್ಲಿ ನೋಡಿ…

ಪಂಜಾಬ್ : ಪಂಜಾಬ್ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದ ಹೊಸ ಸಂಚಾರ ನಿಯಮಗಳು ವಿವಾದಕ್ಕೆ ನಾಂದಿ ಹಾಡಿದೆ. ಹೊಸ ನಿಯಮಗಳ ಪ್ರಕಾರ, ಪಂಜಾಬ್‌ನಲ್ಲಿ ಚಾಲಕರು ಕುಡಿದು ವಾಹನ ಚಲಾಯಿಸುವಾಗ ಸಿಕ್ಕಿಬಿದ್ದರೆ ಹತ್ತಿರದ ಆಸ್ಪತ್ರೆಯಲ್ಲಿ ರಕ್ತದಾನ ಮಾಡಬೇಕು ಅಥವಾ ಸಮುದಾಯ ಸೇವೆ ಸಲ್ಲಿಸಬೇಕು. ಸಂಚಾರಿ ನಿಯಮ ಉಲ್ಲಂಘಿಸುವವರು ಸಾರಿಗೆ ಪ್ರಾಧಿಕಾರದಿಂದ ರಿಫ್ರೆಶ್ ಕೋರ್ಸ್ ಪ್ರಮಾಣಪತ್ರವನ್ನು ಗಳಿಸುವ ಅಗತ್ಯವಿದೆ. ಎರಡು ಗಂಟೆಗಳ ಕಾಲ ಸಂಚಾರ ನಿಯಮಗಳ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಬೇಕು. ನಿಯಮ ಉಲ್ಲಂಘಿಸುವವರನ್ನು ಹತ್ತಿರದ ಆಸ್ಪತ್ರೆಯಲ್ಲಿ ಸಮುದಾಯ ಸೇವೆ … Continue reading ಈ ರಾಜ್ಯದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದವ್ರು ರಕ್ತದಾನ ಮಾಡ್ಬೇಕು: ಅದೆಲ್ಲಿ ಅಂತೀರಾ? ಇಲ್ಲಿ ನೋಡಿ…