BIG NEWS: ಕರ್ತವ್ಯದ ಅವಧಿಯಲ್ಲೇ ‘ಸರ್ಕಾರಿ ಬಸ್’ ನಿಲ್ಲಿಸಿ ‘ನಮಾಜ್’ ಮಾಡಿದ ಚಾಲಕ

ಹುಬ್ಬಳ್ಳಿ: ಕರ್ತವ್ಯದ ಅವಧಿಯಲ್ಲಿ ಜಾತಿ, ಧರ್ಮ ಬೇಧವಿಲ್ಲದೇ, ನಿಷ್ಠೆಯಿಂದ ಕೆಲಸ ಮಾಡಬೇಕು. ಇದು ಸರ್ಕಾರದ ನಿಯಮ ಕೂಡ. ಹೀಗಿದ್ದರೂ ಇಲ್ಲೊಬ್ಬ ಡ್ರೈವರ್ ಕಂ ಕಂಡಕ್ಟರ್ ಚಾಲನೆ ವೇಳೆಯಲ್ಲೇ ಬಸ್ಸಿನಲ್ಲಿ ಪ್ರಯಾಣಿಕರಿದ್ದರೂ, ಬಸ್ ನಿಲ್ಲಿಸಿ ನಮಾಜ್ ಮಾಡಿರುವಂತ ಘಟನೆ ನಡೆದಿದೆ. ನಿನ್ನೆ ಸಂಜೆ ಹುಬ್ಬಳ್ಳಿಯಿಂದ ಹಾವೇರಿಯತ್ತ ಹೊರಟಿದ್ದಂತ ಸರ್ಕಾರಿ ಬಸ್ಸಿನ ಡ್ರೈವರ್ ಕಂ ಕಂಡಕ್ಟರ್ ಮಾರ್ಗ ಮಧ್ಯದಲ್ಲಿ ನಮಾಜ್ ಸಮಯದಲ್ಲಿ ಪ್ರಯಾಣಿಕರಿದ್ದರೂ ಬಸ್ ನಿಲ್ಲಿಸಿ ನಮಾಜ್ ಮಾಡಿರುವುದಾಗಿ ತಿಳಿದು ಬಂದಿದೆ. ಡ್ರೈವರ್ ಕಂ ನಿರ್ವಾಹಕ ಸಾರಿಗೆ ಬಸ್ ನಿಲ್ಲಿಸಿ … Continue reading BIG NEWS: ಕರ್ತವ್ಯದ ಅವಧಿಯಲ್ಲೇ ‘ಸರ್ಕಾರಿ ಬಸ್’ ನಿಲ್ಲಿಸಿ ‘ನಮಾಜ್’ ಮಾಡಿದ ಚಾಲಕ