ಯಾದಗರಿ : ಕಲುಷಿತ ನೀರು ಸೇವಿಸಿ 15ಕ್ಕೂ ಹೆಚ್ಚು ಜನರು ಅಸ್ವಸ್ಥ

ಯಾದಗರಿ : ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿಯಲ್ಲಿ ಕಲುಷಿತ ನೀರು ಸೇವಿಸಿದಂತ 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ ನಡೆದಿದೆ. BIG BREAKING NEWS : ಭಾರತದಲ್ಲಿ ಇಳಿಕೆ ಕಂಡ ಕೊರೊನಾ : ಕಳೆದ 24 ಗಂಟೆಯಲ್ಲಿ 37,154 ಕೇಸ್ ಪತ್ತೆ, 724 ಮಂದಿ ಸಾವು ಸುರಪುರ ತಾಲೂಕಿನ ಯಾಳಗಿಯಲ್ಲಿ ಕುಡಿಯುವ ನೀರಿನ ಭಾವಿಗೆ ಚರಂಡಿ ನೀರು ಸೇರಿದೆ. ಇದೇ ನೀರನ್ನು ಗ್ರಾಮದ ಜನರಿಗೆ ಕುಡಿಯೋದಕ್ಕೆ ಬಿಟ್ಟ ಪರಿಣಾಮ, ಈ ನೀರು ಸೇವಿಸಿದಂತ 15ಕ್ಕೂ … Continue reading ಯಾದಗರಿ : ಕಲುಷಿತ ನೀರು ಸೇವಿಸಿ 15ಕ್ಕೂ ಹೆಚ್ಚು ಜನರು ಅಸ್ವಸ್ಥ