ಶಿವಮೊಗ್ಗ : ನಗರದ ಈ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ

ಶಿವಮೊಗ್ಗ : ತುಂಗಾನದಿ ಪಾತ್ರದಲ್ಲಿ ಸತತವಾಗಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಗಾಜನೂರಿನ ಡ್ಯಾಂಗೆ ಒಳ ಹರಿವು ಹೆಚ್ಚಾಗಿದ್ದು ಡ್ಯಾಂನಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿರುವುದರಿಂದ ಶಿವಮೊಗ್ಗ ನಗರದ ಶ್ರೀ ಕೃಷ್ಣರಾಜೇಂದ್ರ ಜಲಶುದ್ದೀಕರಣ ಕೇಂದ್ರದಲ್ಲಿ ತುಂಗಾನದಿಗೆ ಅಳವಡಿಸಿರುವ 2 ಸಂಖ್ಯೆ ಮೋಟಾರ್‍ಗಳನ್ನು ಹೊರತೆಗೆಯಲಾಗಿದೆ. ಹಾಗೂ ಕಚ್ಚಾ ನೀರಿನಲ್ಲಿ ಹೆಚ್ಚಿನ ಮಿಶ್ರಣವಾಗಿರುವುದರಿಂದ (ಟರ್ಬಿಡಿಟಿ)ಶುದ್ದೀಕರಣ ಘಟಕದಲ್ಲಿ ನೀರನ್ನು ಶುದ್ದೀಕರಿಸಲು ವಿಳಂಬವಗುತ್ತಿದೆ. BIGG BREAKING : ‘SSLC ಪರೀಕ್ಷೆ’ ಫಲಿತಾಂಶ ‘ಆಗಸ್ಟ್.10’ರೊಳಗೆ ಪ್ರಕಟ – ಸಚಿವ ಎಸ್ ಸುರೇಶ್ ಕುಮಾರ್ ಇದರಿಂದ … Continue reading ಶಿವಮೊಗ್ಗ : ನಗರದ ಈ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ