HEALTH TIPS: ಪ್ರತಿನಿತ್ಯ ಹೆಚ್ಚು ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಅಪಾಯ…! ತಜ್ಞರ ಸಲಹೆ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ನಾವು ಆರೋಗ್ಯದಿಂದ ಇರಬೇಕು ಅಂದರೆ ಸಾಕಷ್ಟು ನೀರು ಕುಡಿಯಬೇಕು. ದಿನಕ್ಕೆ 5 ಲೀಟರ್ ನೀರು ಕುಡಿದರೆ ಆರೋಗ್ಯವಾಗಿರಬಹುದು ತಜ್ಞರು ಸಲಹೆ ನೀಡುತ್ತಾರೆ. BIGG NEWS: ಅಮುಲ್, ಮದರ್ ಡೈರಿ ಹಾಲಿನ ಬೆಲೆ ಪ್ರತಿ ಲೀಟರ್ ಗೆ 2 ರೂ. ಹೆಚ್ಚಳ ತಜ್ಞರ ಪ್ರಕಾರ, ಪ್ರತಿಯೊಬ್ಬರು ಕಡಿಮೆ ನೀರು ಕುಡಿದರೆ ದೇಹಕ್ಕೆ ಸಮಸ್ಯೆ, ಅದೇ ರೀತಿ ಹೆಚ್ಚು ಕುಡಿದರೆ ಅಪಾಯ ಎಂದು ಅವರು ಹೇಳುತ್ತಾರೆ. ಕುಡಿಯುವ ನೀರಿನ ಪ್ರಯೋಜನಗಳಿದ್ದರೂ, ಹೆಚ್ಚು ಕುಡಿಯುವುದರಿಂದ … Continue reading HEALTH TIPS: ಪ್ರತಿನಿತ್ಯ ಹೆಚ್ಚು ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಅಪಾಯ…! ತಜ್ಞರ ಸಲಹೆ