ಸೋಡಾ ಕುಡಿದರೆ ಕ್ಯಾನ್ಸರ್ ಕೋಶಗಳು ಸಾಯುತ್ತವೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಲಕ್ಷಣ ಹೇಳಿಕೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಮ್ಮ ವಿಲಕ್ಷಣ ಆರೋಗ್ಯ ಸಂಬಂಧಿ ಹೇಳಿಕೆಗಳಿಂದ ಸುದ್ದಿಯಲ್ಲಿದ್ದಾರೆ. ಡಯಟ್ ಸೋಡಾ ಸೇವನೆಯು ದೇಹದಲ್ಲಿನ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ ಎಂದು ಟ್ರಂಪ್ ಹೇಳಿಕೊಂಡಿರುವುದಾಗಿ ಮೆಡಿಕೇರ್ ಮತ್ತು ಮೆಡಿಕೈಡ್ ಸೇವೆಗಳ ಮುಖ್ಯಸ್ಥ ಡಾ. ಮೆಹ್ಮೆತ್ ಓಜ್ ಬಹಿರಂಗಪಡಿಸಿದ್ದಾರೆ. ತಮಾಷೆಯಲ್ಲೇ ಅಡಗಿದ ವಿಚಿತ್ರ ತರ್ಕ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ‘ಟ್ರಿಗರ್ಡ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಡಾ. ಓಜ್, ಟ್ರಂಪ್ ಅವರ ಈ ಹೇಳಿಕೆಯ ಹಿಂದಿನ ವಿಚಿತ್ರ ತರ್ಕವನ್ನು ವಿವರಿಸಿದ್ದಾರೆ. “ನಿಮ್ಮ … Continue reading ಸೋಡಾ ಕುಡಿದರೆ ಕ್ಯಾನ್ಸರ್ ಕೋಶಗಳು ಸಾಯುತ್ತವೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಲಕ್ಷಣ ಹೇಳಿಕೆ