Health Tips‌ : ʻಎಳೆನೀರಿನ ಜೊತೆಗೆ ಕೆನೆಯೂ ಸೇವಿಸಿʼ : ʻಪೌಷ್ಠಿಕಾಂಶ ತಜ್ಞʼರು ನೀಡಿದ ಸಲಹೆಗಳೇನು ಗೊತ್ತಾ? ಇಲ್ಲಿದೆ ಓದಿ

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ಎಳನೀರು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಅನಾರೋಗ್ಯಕ್ಕೊಳಗಾದ ನಂತರ ಎಳನೀರು ಕುಡಿಯಲು ಅದೇಷ್ಟೋ  ವೈದ್ಯರು ಸಲಹೆ ನೀಡುತ್ತಾರೆ. BIGG NEWS : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಐವರು ಆರೋಪಿಗಳು ‘ ಆ.23ರವರೆಗೆ ಎನ್.ಐ.ಎ. ವಶಕ್ಕೆ’ ಪ್ರತಿಯೊಬ್ಬರೂ ಎಳನೀರನ್ನು ಕುಡಿಯಲು ಇಷ್ಟಪಡುತ್ತಾರೆ, ಆದರೆ ಹೆಚ್ಚಿನ ಜನರು ಎಳನೀರು ಕುಡಿದ ಬಳಿಕ  ಕೆನೆಯನ್ನುತಿನ್ನದೇ ಎಸೆಯುತ್ತಾರೆ. ಭಾರತದ ಪ್ರಸಿದ್ಧ ಪೌಷ್ಠಿಕಾಂಶ ತಜ್ಞ ನಿಖಿಲ್ ವತ್ಸ್, ತೆಂಗಿನ ಕೆನೆಯನ್ನು  ಸೇವಿಸಬೇಕು, ಇಲ್ಲದಿದ್ದರೆ ನೀವು ಅದರ ಪ್ರಯೋಜನಗಳಿಂದ … Continue reading Health Tips‌ : ʻಎಳೆನೀರಿನ ಜೊತೆಗೆ ಕೆನೆಯೂ ಸೇವಿಸಿʼ : ʻಪೌಷ್ಠಿಕಾಂಶ ತಜ್ಞʼರು ನೀಡಿದ ಸಲಹೆಗಳೇನು ಗೊತ್ತಾ? ಇಲ್ಲಿದೆ ಓದಿ