‘Dream11’ ವ್ಯವಹಾರ ಸ್ಥಗಿತಕ್ಕೆ ನಿರ್ಧಾರ ; ಬಳಕೆದಾರರಲ್ಲಿ ಭೀತಿ, ವ್ಯಾಲೆಟ್’ನಲ್ಲಿರೋ ಹಣ ವಿತ್ ಡ್ರಾ

ನವದೆಹಲಿ : ಆನ್‌ಲೈನ್ ಗೇಮಿಂಗ್ ಮಸೂದೆ ಅಂಗೀಕಾರವಾದ ನಂತರ, ಫ್ಯಾಂಟಸಿ ಗೇಮಿಂಗ್ ಕಂಪನಿ Dream11 ತನ್ನ ರಿಯಲ್-ಮನಿ ಗೇಮಿಂಗ್ ವ್ಯವಹಾರವನ್ನ ಸ್ಥಗಿತಗೊಳಿಸಲು ಸಿದ್ಧತೆ ನಡೆಸುತ್ತಿದೆ. ಮೂಲಗಳ ಪ್ರಕಾರ, ಕಂಪನಿಯು ಈ ಮಾಹಿತಿಯನ್ನ ಉದ್ಯೋಗಿಗಳಿಗೆ ನೀಡಿದೆ. ಡ್ರೀಮ್ ಸ್ಪೋರ್ಟ್ಸ್‌’ನ ವಾರ್ಷಿಕ ಆದಾಯದ ಸುಮಾರು 67% ರಿಯಲ್-ಮನಿ ಗೇಮ್ಸ್ ವ್ಯವಹಾರದಿಂದ ಬಂದಿದೆ. ಆದಾಗ್ಯೂ, ಡ್ರೀಮ್ 11ನ ವ್ಯಾಲೆಟ್‌’ನಲ್ಲಿ ಹಣವನ್ನು ಹೊಂದಿರುವ ಗ್ರಾಹಕರು ಅದನ್ನು ಹಿಂಪಡೆಯಲು ಸಾಧ್ಯವಾಗುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಆನ್‌ಲೈನ್ ಗೇಮಿಂಗ್ ಬಿಲ್-2025 ಸಂಸತ್ತು ಅಂಗೀಕರಿಸಿದ ನಂತರ, ದೇಶಾದ್ಯಂತ … Continue reading ‘Dream11’ ವ್ಯವಹಾರ ಸ್ಥಗಿತಕ್ಕೆ ನಿರ್ಧಾರ ; ಬಳಕೆದಾರರಲ್ಲಿ ಭೀತಿ, ವ್ಯಾಲೆಟ್’ನಲ್ಲಿರೋ ಹಣ ವಿತ್ ಡ್ರಾ