BREAKING : ಅಗ್ನಿ ಕ್ಷಿಪಣಿಗಳ ಪಿತಾಮಹ, DRDO ವಿಜ್ಞಾನಿ ‘ರಾಮ್ ನರೈನ್ ಅಗರ್ವಾಲ್’ ಇನ್ನಿಲ್ಲ |Ram Narain Agarwal

ನವದೆಹಲಿ : ಭಾರತದ ರಕ್ಷಣಾ ಸಂಶೋಧನೆಯ ಪ್ರಮುಖ ವ್ಯಕ್ತಿ, ಖ್ಯಾತ ವಿಜ್ಞಾನಿ ಡಾ.ರಾಮ್ ನರೈನ್ ಅಗರ್ವಾಲ್ ಗುರುವಾರ ಹೈದರಾಬಾದ್ನಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಅಗಲಿದ್ದಾರೆ. “ಅಗ್ನಿ ಕ್ಷಿಪಣಿಗಳ ಪಿತಾಮಹ” ಎಂದು ವ್ಯಾಪಕವಾಗಿ ಕರೆಯಲ್ಪಡುವ ಡಾ.ಅಗರ್ವಾಲ್ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಆಶ್ರಯದಲ್ಲಿ ಭಾರತದ ದೂರಗಾಮಿ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಭಾರತದ ಕ್ಷಿಪಣಿ ತಂತ್ರಜ್ಞಾನಕ್ಕೆ ಅಗರ್ವಾಲ್ ಅವರ ಕೊಡುಗೆಗಳು ರಾಷ್ಟ್ರದ … Continue reading BREAKING : ಅಗ್ನಿ ಕ್ಷಿಪಣಿಗಳ ಪಿತಾಮಹ, DRDO ವಿಜ್ಞಾನಿ ‘ರಾಮ್ ನರೈನ್ ಅಗರ್ವಾಲ್’ ಇನ್ನಿಲ್ಲ |Ram Narain Agarwal