BIGG NEWS: ಕಿದ್ವಾಯಿ ಆಸ್ಪತ್ರೆಗೆ ನೂತನ ನಿರ್ದೇಶಕರಾಗಿ ಡಾ.ವಿ.ಲೋಕೇಶ್‌ ನೇಮಕ| Kidwai hospital

ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನೂತನ ನಿರ್ದೇಶಕರಾಗಿ ಡಾ.ವಿ. ಲೋಕೇಶ್‌ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶಿಸಿದೆ. ಸಂಪುಟ ವಿಸ್ತರಣೆ ಕಸರತ್ತು : ಕುತೂಹಲ ಮೂಡಿಸಿದ ಬಿ.ಎಸ್ ಯಡಿಯೂರಪ್ಪ ದೆಹಲಿ ಭೇಟಿ   ಕಳೆದ ೨೮ ವರ್ಷಗಳಿಂದ ರೇಡಿಯೇಷನ್‌ ಆಂಕಾಲಜಿ ವಿಭಾಗದಲ್ಲಿ ವಿವಿಧ ವೃಂದದಲ್ಲಿ ಕಾರ್ಯನಿರ್ವಹಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಾಧನೆಯನ್ನು ಪರಿಗಣಿಸಿ ಡಾ. ವಿ.ಲೋಕೇಶ್‌ ಅವರನ್ನು ರಾಜ್ಯ ಸರ್ಕಾರ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕರಾನ್ನಾಗಿ ಆಯ್ಕೆ ಮಾಡಿದೆ. ಡಾ.ಸಿ. ರಾಮಚಂದ್ರ ಅವರ … Continue reading BIGG NEWS: ಕಿದ್ವಾಯಿ ಆಸ್ಪತ್ರೆಗೆ ನೂತನ ನಿರ್ದೇಶಕರಾಗಿ ಡಾ.ವಿ.ಲೋಕೇಶ್‌ ನೇಮಕ| Kidwai hospital