ʼಡಾ. ರೆಡ್ಡೀಸ್‌ ಲ್ಯಾಬ್‌ʼಗೆ ಸೈಬರ್ ಕಾಟ: ಕೊರೊನಾ ಲಸಿಕೆ ಪ್ರಯೋಗಕ್ಕೆ ಅನುಮತಿ ಸಿಕ್ಕಿದ್ದೇ ತಡ ಶುರುವಾಗಿದೆ ಹವಾಳಿ..!

ಹೈದರಾಬಾದ್: ಕೊರೊನಾ ಲಸಿಕೆ ಪ್ರಯೋಗಕ್ಕೆ ಅನುಮತಿ ಸಿಕ್ಕಿದ್ದೇ ತಡ ಹೈದರಾಬಾದ್ ಮೂಲದ ಔಷಧಿ ಸಂಸ್ಧೆ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ʼಗೆ ಸೈಬರ್‌ ಕಳ್ಳರು ಲಗ್ಗೆ ಇಟ್ಟಿದ್ದಾರೆ. ಹಾಗಾಗಿ ಸೈಬರ್ ದಾಳಿಯ ಹಿನ್ನೆಲೆಯಲ್ಲಿ ತನ್ನ ಎಲ್ಲಾ ಡಾಟಾ ಸೆಂಟರ್ ಸೇವೆಗಳನ್ನು ಪ್ರತ್ಯೇಕಿಸಲಾಗಿದೆ ಎಂದು ಸಂಸ್ಧೆ ತಿಳಿಸಿದೆ. ಕೋವಿಡ್ 19 ಲಸಿಕೆ ಅಭಿವೃದ್ಧಿಯ ಬಗ್ಗೆ ಪ್ರತಿಕ್ರಿಯಿಸಿದ ಡಾ. ರೆಡ್ಡೀಸ್ ಪ್ರಯೋಗಾಲಯಗಳು ಸಿಐಒ ಮುಖೇಶ್ ರತಿ, “ಇನ್ನು 24 ಗಂಟೆಯೊಳಗೆ ಎಲ್ಲಾ ಸೇವೆಗಳು ಕಾರ್ಯಾರಂಭವಾಗಲಿದೆ. ಸೈಬರ್ ದಾಳಿಯಿಂದ ನಮ್ಮ ಕಾರ್ಯಾಚರಣೆಗಳ ಮೇಲೆ ಯಾವುದೇ ದೊಡ್ಡ … Continue reading ʼಡಾ. ರೆಡ್ಡೀಸ್‌ ಲ್ಯಾಬ್‌ʼಗೆ ಸೈಬರ್ ಕಾಟ: ಕೊರೊನಾ ಲಸಿಕೆ ಪ್ರಯೋಗಕ್ಕೆ ಅನುಮತಿ ಸಿಕ್ಕಿದ್ದೇ ತಡ ಶುರುವಾಗಿದೆ ಹವಾಳಿ..!