ಮಧುಮೇಹ, ಬೊಜ್ಜು ನಿರ್ವಹಣೆಗಾಗಿ ‘ಸೆಲೆವಿಡಾ ಜಿಎಲ್‌ಪಿ+’ ಬಿಡುಗಡೆ ಮಾಡಿದ ಡಾ. ರೆಡ್ಡೀಸ್ ಮತ್ತು ನೆಸ್ಲೆ ಹೆಲ್ತ್ ಸೈನ್ಸ್‌

ಬೆಂಗಳೂರು: ಟೈಪ್ 2 ಮಧುಮೇಹ ಹಾಗೂ ಬೊಜ್ಜು ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಮತ್ತು ನೆಸ್ಲೆ ಇಂಡಿಯಾ ಲಿ.ನ ಜಂಟಿ ಉದ್ಯಮವಾದ ‘ನೆಸ್ಲೆ ಹೆಲ್ತ್ ಸೈನ್ಸ್ ಲಿ.’ ಹೊಸ ಪೌಷ್ಟಿಕಾಂಶದ ಉತ್ಪನ್ನವಾದ ‘ಸೆಲೆವಿಡಾ ಜಿಎಲ್‌ಪಿ+’ ಅನ್ನು ಬಿಡುಗಡೆ ಮಾಡಿದೆ. ಮಧುಮೇಹ ಮತ್ತು ತೂಕ ಇಳಿಕೆಗಾಗಿ ನೀಡಲಾಗುವ ಜಿಎಲ್‌ಪಿ-1/ಜಿಐಪಿ ಚಿಕಿತ್ಸೆಯನ್ನು ಪಡೆಯುವ ರೋಗಿಗಳಿಗೆಂದೇ ಈ ಉತ್ಪನ್ನವನ್ನು ತಯಾರಿಸಲಾಗಿದೆ. ಸ್ನಾಯುಗಳ ಆರೋಗ್ಯ ಕಾಪಾಡಲು ಮತ್ತು ಉತ್ತಮ ಪೋಷಕಾಂಶ ಒದಗಿಸಲು ಈ ಉತ್ಪನ್ನವನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ. ಕೇವಲ ಔಷಧಿಗಳನ್ನು ನೀಡುವುದಷ್ಟೇ … Continue reading ಮಧುಮೇಹ, ಬೊಜ್ಜು ನಿರ್ವಹಣೆಗಾಗಿ ‘ಸೆಲೆವಿಡಾ ಜಿಎಲ್‌ಪಿ+’ ಬಿಡುಗಡೆ ಮಾಡಿದ ಡಾ. ರೆಡ್ಡೀಸ್ ಮತ್ತು ನೆಸ್ಲೆ ಹೆಲ್ತ್ ಸೈನ್ಸ್‌