ಸಾಗರದ ಉಪ ವಿಭಾಗೀಯ ಆಸ್ಪತ್ರೆಯ ಜನಾನುರಾಗಿ ‘ವೈದ್ಯ ಪರಪ್ಪ’ ನಿವೃತ್ತಿ: ಸನ್ಮಾನಿಸಿ ಬೀಳ್ಕೊಡುಗೆ

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಉಪ ವಿಭಾಗೀಯ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಪರಪ್ಪ.ಕೆ ಜನಾನುರಾಗಿಯಾಗಿದ್ದವರು. ಎಷ್ಟೇ ಹೊತ್ತಿನಲ್ಲಿ ರೋಗಿಗಳು ಕರೆ ಮಾಡಿ ಸೇವೆಗೆ ಕೋರಿದ್ರೆ ಸಾಕು, ಕ್ಷಣಾರ್ಧ ಚಿಕಿತ್ಸೆಗೆ ಹಾಜರ್. ಇಂತಹ ಸಹೃದಯಿ ವೈದ್ಯ ಡಾ.ಪರಪ್ಪ ಇಂದು ನಿವೃತ್ತರಾಗಿದ್ದಾರೆ. ಅವರಿಗೆ ಇಡೀ ತಾಲ್ಲೂಕಿನ ಜನತೆ, ಆರೋಗ್ಯ ಇಲಾಖೆಯ ನೌಕರರು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು. ಇಂದು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನೌಕರರ ಒಕ್ಕೂಟ, ಆರೋಗ್ಯ ರಕ್ಷಾ ಸಮಿತಿ ವತಿಯಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಮಾತನಾಡಿದಂತ … Continue reading ಸಾಗರದ ಉಪ ವಿಭಾಗೀಯ ಆಸ್ಪತ್ರೆಯ ಜನಾನುರಾಗಿ ‘ವೈದ್ಯ ಪರಪ್ಪ’ ನಿವೃತ್ತಿ: ಸನ್ಮಾನಿಸಿ ಬೀಳ್ಕೊಡುಗೆ