ಸಾಗರದ ‘ಡಾ.ಎಲ್.ಎಂ ಸುರೇಶ್ ಕೀನ್ಯಾ’ಗೆ ‘ಹವ್ಯಕ ಕೃಷಿ ರತ್ನ’ ಪ್ರಶಸ್ತಿ ಪ್ರದಾನ

ಬೆಂಗಳೂರು: ಸಾಗರ ತಾಲ್ಲೂಕಿನ ಡಿ.ಮಹಾಬಲೇಶ್ವರ ಲಿಂಗದಹಳ್ಳಿಯವರ ಪುತ್ರ ಡಾ.ಎಲ್ ಎಂ ಸುರೇಶ್ ಕೀನ್ಯಾ ಅವರಿಗೆ ಹವ್ಯಕ ಕೃಷಿ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿ, ಗೌರವಿಸಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿನ್ನೆಯಿಂದ ತೃತೀಯ ಅಖಿಲ ಭಾರತ ವಿಶ್ವ ಹವ್ಯಕ ಮಹಾ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನದಲ್ಲಿ ಶಿವಮೊಗ್ಗದ ಡಾ.ಎಲ್ ಎಂ ಸುರೇಶ್ ಕೀನ್ಯಾ ಅವರಿಗೆ ಹವ್ಯಕ ಕೃಷಿ ರತ್ನ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಗಿದೆ. ಯಾರು ಡಾ.ಎಲ್ ಎಂ ಸುರೇಶ್ ಕೀನ್ಯಾ? ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಲಿಂಗದಹಳ್ಳಿಯವರೇ ಡಾ.ಎಲ್ … Continue reading ಸಾಗರದ ‘ಡಾ.ಎಲ್.ಎಂ ಸುರೇಶ್ ಕೀನ್ಯಾ’ಗೆ ‘ಹವ್ಯಕ ಕೃಷಿ ರತ್ನ’ ಪ್ರಶಸ್ತಿ ಪ್ರದಾನ