ಶೀಘ್ರದಲ್ಲೇ 18 ವರ್ಷದೊಳಗಿನ ಮಕ್ಕಳಿಗೆ ‘ಕೋವಿಡ್ ಲಸಿಕೆ’ : ಸಚಿವ ಸುಧಾಕರ್

ಬೆಂಗಳೂರು :   ಮೂರು ತಿಂಗಳ ಅವಧಿಯಲ್ಲಿ ಮಕ್ಕಳಿಗೆ ಕೊವಿಡ್-19ಲಸಿಕೆ ಬರುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಸಚಿವರಾದ ಸುಧಾಕರ್ ರವರು ಹೇಳಿದ್ದಾರೆ . ಇಂದು ಸುದ್ದಿಗಾರರ ಜತೆ ಮಾತನಾಡಿದ ಸಚಿವ ಡಾ.ಕೆ ಸುಧಾಕರ್  ಮಕ್ಕಳಿಗೆ ಕೊವಿಡ್ ಲಸಿಕೆ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ ಇನ್ನ  ಮೂರು ತಿಂಗಳ ಅವಧಿಯಲ್ಲಿ ಮಕ್ಕಳಿಗೆ ಕೊವಿಡ್-19ಲಸಿಕೆ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ . ‘ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ’ : ವಾವ್…! ಇನ್ಮುಂದೆ ಗಾಜಿನ ಕಿಟಕಿ ಮೂಲಕ ನೀವು ‘ಪ್ರಕೃತಿ ಸೌಂದರ್ಯ’ ಸವಿಬಹುದು … Continue reading ಶೀಘ್ರದಲ್ಲೇ 18 ವರ್ಷದೊಳಗಿನ ಮಕ್ಕಳಿಗೆ ‘ಕೋವಿಡ್ ಲಸಿಕೆ’ : ಸಚಿವ ಸುಧಾಕರ್