ಭಾರತೀಯ ಆಂತರಿಕೆ ಸೇವೆ ಗುರುತಿಸಿ ಕೊಡಮಾಡುವ ಪ್ರತಿಷ್ಠಿತ ಎಫ್‌ಐಸಿಪಿ ಪ್ರಶಸ್ತಿಗೆ ಡಾ.ದರ್ಶನ ರೆಡ್ಡಿ ಭಾಜನ
ಬೆಂಗಳೂರು: ಭಾರತೀಯ ಆಂತರಿಕ ಔಷಧ ಸೇವೆಯನ್ನು ಗುರುತಿಸಿ “ಭಾರತೀಯ ವೈದ್ಯರ ಸಂಘ” ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ “ಇಂಡಿಯನ್ ಕಾಲೇಜ್ ಆಫ್ ಫಿಸಿಶಿಯನ್ಸ್ ಫೆಲೋಶಿಪ್” (ಎಫ್‌ಐಸಿಪಿ)ಗೆ ಈ ಬಾರಿ ಬೆಂಗಳೂರಿನ ಆಲ್ಟಿಯಸ್ ಆಸ್ಪತ್ರೆ ಆಂತರಿಕ ವೈದ್ಯಕೀಯ ವಿಭಾಗದ ಎಂ.ಡಿ. ಡಾ. ದರ್ಶನ ರೆಡ್ಡಿ ಭಾಜನರಾಗಿದ್ದಾರೆ. ಭಾರತೀಯ ವೈದ್ಯರ ಸಂಘದ ವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆಂತರಿಕ ಔಷಧ, ಮಧುಮೇಹ ಮತ್ತು ಅಂತಃಸ್ರಾವಶಾಸ್ತ್ರದಲ್ಲಿ ಅವರ ವಿಶಿಷ್ಟ ಸೇವೆ, ಸಂಶೋಧನೆ ಹಾಗೂ ಬೋಧನೆಯನ್ನು ಗೌರವಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. … Continue reading ಭಾರತೀಯ ಆಂತರಿಕೆ ಸೇವೆ ಗುರುತಿಸಿ ಕೊಡಮಾಡುವ ಪ್ರತಿಷ್ಠಿತ ಎಫ್‌ಐಸಿಪಿ ಪ್ರಶಸ್ತಿಗೆ ಡಾ.ದರ್ಶನ ರೆಡ್ಡಿ ಭಾಜನ
Copy and paste this URL into your WordPress site to embed
Copy and paste this code into your site to embed