ಗಮನಿಸಿ: ಆ.16ರಂದು ಡಿಪಿಇಡಿ ಪರೀಕ್ಷೆ ಫಲಿತಾಂಶ ಪ್ರಕಟ | DPED exam results

ಬೆಂಗಳೂರು: ಜುಲೈ 2022ರಲ್ಲಿ ನಡೆದಿದ್ದಂತ ಡಿಪಿಇಡಿ ಪರೀಕ್ಷೆಯ ಫಲಿತಾಂಶವನ್ನು ದಿನಾಂಕ 16-08-2022ರಂದು ಬೆಳಿಗ್ಗೆ 11 ಗಂಟೆಗೆ ಪ್ರಕಟವಾಗಲಿದೆ. ಈ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾಹಿತಿ ಬಿಡುಗಡೆ ಮಾಡಿದ್ದು, ದಿನಾಂಕ 16-08-2022ರಂದು ಬೆಳಿಗ್ಗೆ 11 ಗಂಟೆಗೆ ಜುಲೈ 2022ರಂದು ನಡೆದಿದ್ದಂತ ಡಿಪಿಇಡಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ. ಫಲಿತಾಂಶ ಪ್ರಕಟವಾಗ 15 ದಿನಗಳೊಳಗೆ ಫಲಿತಾಂಶ ತಿದ್ದುಪಡಿ ಇದ್ದಲ್ಲಿ ಸಲ್ಲಿಸಿದ್ರೇ.. ತಿದ್ದುಪಡಿ ಮಾಡಲಾಗುತ್ತದೆ ಎಂದು ಹೇಳಿದೆ. Bengaluru Traffic Update: ಬೆಂಗಳೂರಿನ ‘ವಾಹನ ಸವಾರ’ರಿಗೆ ಬಹುಮುಖ್ಯ ಮಾಹಿತಿ: … Continue reading ಗಮನಿಸಿ: ಆ.16ರಂದು ಡಿಪಿಇಡಿ ಪರೀಕ್ಷೆ ಫಲಿತಾಂಶ ಪ್ರಕಟ | DPED exam results