BREAKING NEWS : ಮೆಕ್ಸಿಕೋದಲ್ಲಿ ನಿಗೂಢವಾಗಿ ಮಕ್ಕಳ ದೇಹ ಸೇರಿದೆ ‘ಡೆಂಜರಸ್ ಪಾಯಿಸನ್’, ಜನರಲ್ಲಿ ಆತಂಕ ಸೃಷ್ಠಿ

ಚಿಯಾಪಾಸ್ ; ದಕ್ಷಿಣ ಮೆಕ್ಸಿಕನ್ ರಾಜ್ಯ ಚಿಯಾಪಾಸ್’ನ ಗ್ರಾಮೀಣ ಮಾಧ್ಯಮಿಕ ಶಾಲೆಯಲ್ಲಿ ಕನಿಷ್ಠ 57 ವಿದ್ಯಾರ್ಥಿಗಳ ದೇಹದಲ್ಲಿ ನಿಗೂಢ ರೀತಿಯಲ್ಲಿ ವಿಷ ಸೇರಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಎರಡು ವಾರಗಳಲ್ಲಿ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾದ ಚಿಯಾಪಾಸ್ ಶಾಲೆಗಳಲ್ಲಿ ಶುಕ್ರವಾರ ನಡೆದ ಸಾಮೂಹಿಕ ವಿಷಪ್ರಾಶನ ಮಾಡಿಸಲಾಗಿದ್ದು, ಸ್ವತಃ ಮಕ್ಕಳಿಗೆ ವಿಷ ಹೇಗೆ ದೇಹ ಸೇರಿತು ಅನ್ನೋದು ಗೊತ್ತಿಲ್ಲ. ಇದು ವಿದ್ಯಾರ್ಥಿಗಳನ್ನ ಭಯಭೀತಗೊಳಿಸಿದ್ದು, ಪೋಷಕರಿಂದ ಆಕ್ರೋಶಕ್ಕೆ ಕಾರಣವಾಗಿದೆ. ಬೊಚಿಲ್’ನ ಗ್ರಾಮೀಣ ಸಮುದಾಯದ 57 ಹದಿಹರೆಯದ ವಿದ್ಯಾರ್ಥಿಗಳು ವಿಷಪ್ರಾಶನದ … Continue reading BREAKING NEWS : ಮೆಕ್ಸಿಕೋದಲ್ಲಿ ನಿಗೂಢವಾಗಿ ಮಕ್ಕಳ ದೇಹ ಸೇರಿದೆ ‘ಡೆಂಜರಸ್ ಪಾಯಿಸನ್’, ಜನರಲ್ಲಿ ಆತಂಕ ಸೃಷ್ಠಿ