BIG NEWS: ವರದಕ್ಷಿಣೆ ಕಿರುಕುಳ ಅತ್ಯಂತ ಗಂಭೀರ ಅಪರಾಧ; ಹೈಕೋರ್ಟ್‌ನ ಜಾಮೀನು ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ವರದಕ್ಷಿಣೆಗಾಗಿ ನಡೆದ ಮಹಿಳೆಯ ಸಾವಿನ ಪ್ರಕರಣವೊಂದರಲ್ಲಿ ಆರೋಪಿಗೆ ಸುಲಭವಾಗಿ ಜಾಮೀನು ನೀಡಿದ ಅಲಹಾಬಾದ್ ಹೈಕೋರ್ಟ್ ಕ್ರಮವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. “ಕೇವಲ ಒಂದು ಫಾರ್ಚುನರ್ ಕಾರಿಗಾಗಿ ಒಬ್ಬ ಮಹಿಳೆಯ ಜೀವ ತೆಗೆಯಲಾಗಿದೆ” ಎಂದು ವಿಷಾದಿಸಿರುವ ನ್ಯಾಯಾಲಯ, ಹೈಕೋರ್ಟ್ ನೀಡಿದ್ದ ಜಾಮೀನನ್ನು ತಕ್ಷಣವೇ ರದ್ದುಗೊಳಿಸಿದೆ. ಪ್ರಕರಣದ ಹಿನ್ನೆಲೆ: ವರದಕ್ಷಿಣೆ ರೂಪದಲ್ಲಿ ಐಷಾರಾಮಿ ಫಾರ್ಚುನರ್ ಕಾರು ಮತ್ತು ನಗದನ್ನು ತರುವಂತೆ ಪೀಡಿಸಿ ಮಹಿಳೆಯನ್ನು ಹತ್ಯೆ ಮಾಡಿದ ಗಂಭೀರ ಆರೋಪ ಪತಿ ಮತ್ತು ಆತನ ಕುಟುಂಬದ ಮೇಲಿತ್ತು. ಈ … Continue reading BIG NEWS: ವರದಕ್ಷಿಣೆ ಕಿರುಕುಳ ಅತ್ಯಂತ ಗಂಭೀರ ಅಪರಾಧ; ಹೈಕೋರ್ಟ್‌ನ ಜಾಮೀನು ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
Copy and paste this URL into your WordPress site to embed
Copy and paste this code into your site to embed