BIGG NEWS : ‘ ಮನೆ ಮನೆಗೂ ಹೊಸ ಅಭಿಯಾನ ‘ ಆರಂಭ : ಸಾವರ್ಕರ್‌ ಪುಸ್ತಕ ಬಿಡುಗಡೆ ಮಾಡಿದ ‘ಚಕ್ರವರ್ತಿ ಸೂಲಿಬೆಲೆ ‘ 

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್ವ :   ರಾಜ್ಯದಲ್ಲಿ  ಸಾವರ್ಕರ್‌ ಫೆಕ್ಸ್‌ ವಿವಾದ ಬೆನ್ನಲ್ಲೇ ಇದೀಗ ʻ ಮನೆ ಮನೆಗೂ ಸಾವರ್ಕರ್‌ ಹೊಸ  ಅಭಿಯಾನʼ ಆರಂಭ  ಮಾಡಿಕೊಂಡಿಕೊಂಡಿದ್ದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಕಲಬುರಗಿಯಲ್ಲಿ ಆಗಸ್ಟ್ 25 ರಂದು ಉದ್ಯೋಗ ಮೇಳ ಚಕ್ರವರ್ತಿ ಸೂಲಿಬೆಲೆ  ನೇತೃತ್ವದಲ್ಲಿ ಮಂಡ್ಯ, ಚಾಮರಾಜನಗರ, ಮೈಸೂರು ಜಿಲ್ಲೆಯಾದ್ಯಂತ  ಸಾವರ್ಕರ್‌ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಅತಿ ಕಡಿಮೆ  ಬೆಲೆಯಲ್ಲಿ ಕೇವಲ 6 ರೂಪಾಯಿ ಸಾವರ್ಕರ್‌ ಪುಸ್ತಕವನ್ನು ಮನೆಮನೆಗೆ  ಮಾರಾಟ … Continue reading BIGG NEWS : ‘ ಮನೆ ಮನೆಗೂ ಹೊಸ ಅಭಿಯಾನ ‘ ಆರಂಭ : ಸಾವರ್ಕರ್‌ ಪುಸ್ತಕ ಬಿಡುಗಡೆ ಮಾಡಿದ ‘ಚಕ್ರವರ್ತಿ ಸೂಲಿಬೆಲೆ ‘