ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್ವ :   ರಾಜ್ಯದಲ್ಲಿ  ಸಾವರ್ಕರ್‌ ಫೆಕ್ಸ್‌ ವಿವಾದ ಬೆನ್ನಲ್ಲೇ ಇದೀಗ ʻ ಮನೆ ಮನೆಗೂ ಸಾವರ್ಕರ್‌ ಹೊಸ  ಅಭಿಯಾನʼ ಆರಂಭ  ಮಾಡಿಕೊಂಡಿಕೊಂಡಿದ್ದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ

Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಕಲಬುರಗಿಯಲ್ಲಿ ಆಗಸ್ಟ್ 25 ರಂದು ಉದ್ಯೋಗ ಮೇಳ

ಚಕ್ರವರ್ತಿ ಸೂಲಿಬೆಲೆ  ನೇತೃತ್ವದಲ್ಲಿ ಮಂಡ್ಯ, ಚಾಮರಾಜನಗರ, ಮೈಸೂರು ಜಿಲ್ಲೆಯಾದ್ಯಂತ  ಸಾವರ್ಕರ್‌ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಅತಿ ಕಡಿಮೆ  ಬೆಲೆಯಲ್ಲಿ ಕೇವಲ 6 ರೂಪಾಯಿ ಸಾವರ್ಕರ್‌ ಪುಸ್ತಕವನ್ನು ಮನೆಮನೆಗೆ  ಮಾರಾಟ ಮಾಡುವ ಮೂಲಕ ಅಭಿಯಾನ ಶುರುಮಾಡಿದ್ದಾರೆ.

Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಕಲಬುರಗಿಯಲ್ಲಿ ಆಗಸ್ಟ್ 25 ರಂದು ಉದ್ಯೋಗ ಮೇಳ

ಈ ಪುಸ್ತಕರದಲ್ಲಿ ಸಾವರ್ಕರ್‌  ಯಾತನೆ. ಸಾಹಸಗಳ ಬಗ್ಗೆ ಬರೆದಿರುವ ಪುಸ್ತಕ ಇದಾಗಿದೆ. ಮನೆಮನೆಗೆ  ಅಭಿಯಾನ ಮೂಲಕ ಜನರಲ್ಲಿ ಅವರ ಗೌರವ ಹೆಚ್ಚಿಸುವ ಕೆಲಸ ಮಾಡಲುಚಕ್ರವರ್ತಿ ಸೂಲಿಬೆಲೆ ಮುಂದಾಗಿದ್ದಾರೆ

 

Share.
Exit mobile version