ನಿಮ್ಮ ಮಕ್ಕಳು ‘ಮೊಬೈಲ್’ ಇಲ್ಲದೇ ‘ಊಟ’ ಮಾಡೋದಿಲ್ವ.? ಇಲ್ಲಿದೆ ಬಿಡಿಸೋದಕ್ಕೆ ‘ಟಿಪ್ಸ್’

ಕೆಎನ್ಎನ್ ಡಿಜಿಟಲ್ ಡೆಸ್ಕ್: ಇಂದಿನ ಕಾಲದಲ್ಲಿ ಬಹುತೇಕ ಮಕ್ಕಳು ಮೊಬೈಲ್ ಗೀಳಿಗೆ ಬಿದ್ದಿರ್ತಾರೆ. ಊಟವಂತೂ ಮೊಬೈಲ್ ಇಲ್ಲದೇ ಮಾಡೋದೇ ಇಲ್ಲ. ಮೊಬೈಲ್ ನಲ್ಲಿ ವೀಡಿಯೋ ನೋಡುತ್ತ ಊಟ ಮಾಡುತ್ತಾ ಇರುತ್ತಾರೆ. ಆದ್ರೇ ಇದು ಮಕ್ಕಳ ಆರೋಗ್ಯ, ಕಣ್ಣಿನ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಊಟ ಮಾಡೋ ವೇಳೆ ಮಕ್ಕಳು ಮೊಬೈಲ್ ನೋಡದೇ ಊಟ ಮಾಡೋದಕ್ಕೆ ಕೆಲ ಟಿಪ್ಸ್ ಗಳನ್ನು ಅಳವಡಿಸಿಕೊಳ್ಳಿ. ಅವುಗಳ ಬಗ್ಗೆ ಮುಂದೆ ಓದಿ. ಮಕ್ಕಳು ಊಟ ಮಾಡುವಾಗ ಮೊಬೈಲ್ ನೋಡೋದ್ರಿಂದ ಕಣ್ಣಿಗೆ ಹಾನಿಯುಂಟಾಗಲಿದೆ. ಜೊತೆಗೆ … Continue reading ನಿಮ್ಮ ಮಕ್ಕಳು ‘ಮೊಬೈಲ್’ ಇಲ್ಲದೇ ‘ಊಟ’ ಮಾಡೋದಿಲ್ವ.? ಇಲ್ಲಿದೆ ಬಿಡಿಸೋದಕ್ಕೆ ‘ಟಿಪ್ಸ್’