ನಿಮ್ಮ ಬ್ಯಾಂಕ್ ಖಾತೆಯಲ್ಲಿ ‘ಹಣ’ ಇಲ್ವಾ.? ಆದ್ರೂ, ನೀವು ₹10,000 ಹಿಂಪಡೆಯ್ಬೋದು, ಹೇಗೆ ಗೊತ್ತಾ?

ಕೆಎನ್ಎನ್ ಡಿಜಿಟಲ್ ಡೆಸ್ಕ್ : ನೀವು ಪಿಎಂ ಜನ್ ಧನ್ ಖಾತೆಯನ್ನ ತೆರೆಯದಿದ್ದರೆ, ಅದನ್ನು ತಕ್ಷಣವೇ ತೆರೆಯಿರಿ. ಯಾಕಂದ್ರೆ, ಇದರ ಅಡಿಯಲ್ಲಿ ತೆರೆಯಲಾದ ಖಾತೆಗಳಲ್ಲಿ ಖಾತೆದಾರರು ಅನೇಕ ಸೌಲಭ್ಯಗಳನ್ನ ಪಡೆಯುತ್ತಾರೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ, ಶೂನ್ಯ ಬ್ಯಾಲೆನ್ಸ್’ನಲ್ಲಿರುವ ಬ್ಯಾಂಕ್ ಖಾತೆಗಳ ಸಂಖ್ಯೆ ಈಗ 41 ಕೋಟಿ ದಾಟಿದೆ. ಈ ಖಾತೆಯ ಅಡಿಯಲ್ಲಿ, ನಿಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ರೂ, ನೀವು 10,000 ರೂಪಾಯಿವರೆಗೆ ಹಿಂಪಡೆಯಬಹುದು. ಇದಲ್ಲದೇ, ರುಪೇ ಡೆಬಿಟ್ ಕಾರ್ಡ್ ಸೌಲಭ್ಯವನ್ನ ನೀಡಲಾಗಿದ್ದು, ನೀವು … Continue reading ನಿಮ್ಮ ಬ್ಯಾಂಕ್ ಖಾತೆಯಲ್ಲಿ ‘ಹಣ’ ಇಲ್ವಾ.? ಆದ್ರೂ, ನೀವು ₹10,000 ಹಿಂಪಡೆಯ್ಬೋದು, ಹೇಗೆ ಗೊತ್ತಾ?