ನಿಮ್ಮ ಬ್ಯಾಂಕ್ ಖಾತೆಯಲ್ಲಿ ‘ಕನಿಷ್ಠ ಬ್ಯಾಲೆನ್ಸ್’ ಇಲ್ವಾ.? ‘RBI’ ಹೊಸ ರೂಲ್ಸ್, ಭಾರಿ ದಂಡ ತೆರಬೇಕಾಗುತ್ತೆ.!

ನವದೆಹಲಿ : ಅನೇಕ ಜನರು ತಮ್ಮ ಹಣಕಾಸಿನ ಅಗತ್ಯತೆಗಳ ದೃಷ್ಟಿಯಿಂದ ತಮ್ಮ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಪಾಡಿಕೊಳ್ಳಲು ವಿಫಲರಾಗುತ್ತಾರೆ. ಆದರೆ, ಬ್ಯಾಂಕ್’ನಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದೇ ನಿರ್ವಹಣೆ ಮಾಡುತ್ತಿರುವವರಿಗೆ ದಂಡ ವಿಧಿಸಲು ಆರ್‍ಬಿಐ ಹೊಸ ನಿಯಮ ರೂಪಿಸಿದೆ. ಕಳೆದ ವರ್ಷ ಕನಿಷ್ಠ ಬ್ಯಾಲೆನ್ಸ್ ಹೊಂದಿರದ ಬ್ಯಾಂಕ್ ಖಾತೆಗಳಿಂದ ಬ್ಯಾಂಕ್‌’ಗಳು 5500 ಕೋಟಿ ಸಂಗ್ರಹಿಸಿದ್ದವು. ಕಾನೂನು ಕಾರ್ಯವಿಧಾನಗಳನ್ನ ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಆರ್‌ಬಿಐ ಈ ದಂಡಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಗಳನ್ನ ಹಾಕಿದೆ. ಆದಾಗ್ಯೂ, ಕೆಲವು ಖಾತೆದಾರರು ತಮ್ಮ … Continue reading ನಿಮ್ಮ ಬ್ಯಾಂಕ್ ಖಾತೆಯಲ್ಲಿ ‘ಕನಿಷ್ಠ ಬ್ಯಾಲೆನ್ಸ್’ ಇಲ್ವಾ.? ‘RBI’ ಹೊಸ ರೂಲ್ಸ್, ಭಾರಿ ದಂಡ ತೆರಬೇಕಾಗುತ್ತೆ.!