ನಿಮ್ಮ ಬೈಕ್ ‘ಮೈಲೇಜ್’ ಕೊಡ್ತಿಲ್ವಾ.? ಈ ‘ಟಿಪ್ಸ್’ ಅನುಸರಿಸಿ, ಪೆಟ್ರೋಲ್ ನೀರಿನಂತೆ ಖರ್ಚಾಗೋದಿಲ್ಲ
ನವದೆಹಲಿ : ಸಾಮಾನ್ಯವಾಗಿ ದ್ವಿಚಕ್ರ ವಾಹನಗಳು ಪ್ರತಿ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ ಅನಿವಾರ್ಯವಾಗಿದೆ. ಆದರೆ, ಉತ್ತಮ ಮೈಲೇಜ್ ಪಡೆಯಲು ಏನು ಮಾಡಬೇಕು.? ಒಂದು ಲೀಟರ್ ಪೆಟ್ರೋಲ್ ಹಾಕಿಸಿದರೇ ಕಿಲೋಮೀಟರ್ ದೂರವೂ ಓಡುವುದಿಲ್ಲ ಎಂದು ಹಲವು ದ್ವಿಚಕ್ರ ವಾಹನ ಸವಾರರು ದೂರುತ್ತಾರೆ. ಹಾಗಾದ್ರೆ, ಉತ್ತಮ ಮೈಲೇಜ್ ಪಡೆಯಲು ಏನು ಮಾಡಬೇಕು? ದ್ವಿಚಕ್ರ ವಾಹನವನ್ನು ಹೇಗೆ ಬಳಸುವುದು? ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನಶೈಲಿಯಲ್ಲಿ ದ್ವಿಚಕ್ರ ವಾಹನವನ್ನ ಪ್ರಮುಖ ವಸ್ತುವಾಗಿ ಬಳಸುತ್ತಾನೆ. ಕೂಲಿ ಕಾರ್ಮಿಕನಿಂದ ಹಿಡಿದು ಹಿರಿಯ ನೌಕರನವರೆಗೆ … Continue reading ನಿಮ್ಮ ಬೈಕ್ ‘ಮೈಲೇಜ್’ ಕೊಡ್ತಿಲ್ವಾ.? ಈ ‘ಟಿಪ್ಸ್’ ಅನುಸರಿಸಿ, ಪೆಟ್ರೋಲ್ ನೀರಿನಂತೆ ಖರ್ಚಾಗೋದಿಲ್ಲ
Copy and paste this URL into your WordPress site to embed
Copy and paste this code into your site to embed