ರಾತ್ರಿ 1 ರಿಂದ 4ರ ನಡುವೆ ನಿದ್ರೆ ಬರಲ್ವಾ.? ನಿರ್ಲಕ್ಷಿಸ್ಬೇಡಿ, ಇದು ‘ಗಂಭೀರ ಕಾಯಿಲೆ’ ಲಕ್ಷಣ ಆಗಿರ್ಬೋದು ; ಅಧ್ಯಯನ
ಕೆಎನ್ಎನ್ಡಿಜಿಟಲ್ ಡೆಸ್ಕ್ : ನಮ್ಮ ಉತ್ತಮ ಆರೋಗ್ಯಕ್ಕೆ ಸಾಕಷ್ಟು ನಿದ್ರೆ ಮಾಡುವುದು ಅತ್ಯಗತ್ಯ. ಅಗತ್ಯಕ್ಕಿಂತ ಕಡಿಮೆ ನಿದ್ರೆಯನ್ನು ತೆಗೆದುಕೊಂಡ್ರೆ, ಅದು ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ರಾತ್ರಿಯಲ್ಲಿ ಮತ್ತೆ ಮತ್ತೆ ಏಳುವ ಅನೇಕ ಜನರಿದ್ದಾರೆ. ಅವರು ಅದರ ಬಗ್ಗೆ ಗಮನ ಹರಿಸುವುದಿಲ್ಲ. ಆದ್ರೆ, ಇದು ಗಂಭೀರ ಸಮಸ್ಯೆಯಾಗಬಹುದು. ವಾಸ್ತವವಾಗಿ, ರಾತ್ರಿ 1 ಗಂಟೆಯಿಂದ 4 ಗಂಟೆಯ ನಡುವೆ ಯಾರಾದರೂ ಎಚ್ಚರಗೊಂಡರೆ ಅದು ಯಕೃತ್ತಿನ ಕಾಯಿಲೆಯ ಲಕ್ಷಣವಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಸಂಶೋಧನೆ ಹೇಳೊದೇನು.? ಇತ್ತೀಚೆಗಷ್ಟೇ ಪ್ರಕಟವಾಗಿರುವ … Continue reading ರಾತ್ರಿ 1 ರಿಂದ 4ರ ನಡುವೆ ನಿದ್ರೆ ಬರಲ್ವಾ.? ನಿರ್ಲಕ್ಷಿಸ್ಬೇಡಿ, ಇದು ‘ಗಂಭೀರ ಕಾಯಿಲೆ’ ಲಕ್ಷಣ ಆಗಿರ್ಬೋದು ; ಅಧ್ಯಯನ
Copy and paste this URL into your WordPress site to embed
Copy and paste this code into your site to embed