ಮಂಕಿಪಾಕ್ಸ್ ಬಗ್ಗೆ ಆಂತಕ ಬೇಡ, ಇರಲಿ ಈ ಎಚ್ಚರಿಕೆ: ಹೀಗಿವೆ ರೋಗದ ಲಕ್ಷಣಗಳು

ಬೆಂಗಳೂರು: ಮಂಕಿಪಾಕ್ಸ್ ವಿಶ್ವದಾದ್ಯಂತ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಬೆನ್ನಲ್ಲೇ ಮಂಕಿಪಾಕ್ಸ್ ಬಗ್ಗೆ ಜನರಲ್ಲಿ ಆತಂಕ, ಭಯ ಕೂಡ ಮನೆ ಮಾಡಿದೆ. ಹೀಗಾಗಿ ರಾಜ್ಯ ಸರ್ಕಾರವು ಮಂಕಿಪಾಕ್ಸ್ ಬಗ್ಗೆ ಆತಂಕ ಬೇಡ, ಈ ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಲಾಗಿದ್ದು, ಎಂ ಪಾಕ್ಸ್‌ ಎಂಬುದು ಮಂಕಿಪಾಕ್ಸ್‌ ವೈರಸ್‌ನಿಂದ ಉಂಟಾಗುವ ವೈರಲ್‌ ಝೂನೋಟಿಕ್‌ ಕಾಯಿಲೆಯಾಗಿದೆ. ಈ ರೋಗವು ಸೋಂಕಿತ ವ್ಯಕ್ತಿಯೊಂದಿಗೆ ನಿಕಟ/ದೈಹಿಕ/ಲೈಂಗಿಕ ಸಂಪರ್ಕ ಮತ್ತು ಸೋಂಕಿತ ವ್ಯಕ್ತಿಯ ದೈಹಿಕ ದ್ರವಗಳು, ಶರೀರದ … Continue reading ಮಂಕಿಪಾಕ್ಸ್ ಬಗ್ಗೆ ಆಂತಕ ಬೇಡ, ಇರಲಿ ಈ ಎಚ್ಚರಿಕೆ: ಹೀಗಿವೆ ರೋಗದ ಲಕ್ಷಣಗಳು